Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಸಿ ನೀರಿಗೆ ಜೇನುತುಪ್ಪ ಮಿಕ್ಸ್ ಮಾಡುವುದು ಒಳ್ಳೆಯದೇ? ಅಥವಾ ಕೆಟ್ಟದೇ?

ಬಿಸಿ ನೀರಿಗೆ ಜೇನುತುಪ್ಪ ಮಿಕ್ಸ್ ಮಾಡುವುದು ಒಳ್ಳೆಯದೇ? ಅಥವಾ ಕೆಟ್ಟದೇ?
ಬೆಂಗಳೂರು , ಗುರುವಾರ, 28 ಮೇ 2020 (08:53 IST)
ಬೆಂಗಳೂರು : ಕೆಲವರು ತೂಕ ಕಡಿಮೆಯಾಗಲು ಜೇನುತುಪ್ಪವನ್ನು ಬಿಸಿ ನೀರಿಗೆ ಮಿಕ್ಸ್ ಮಾಡಿ ಕುಡಿಯುತ್ತಾರೆ. ಆದರೆ ಇದು ಒಳ್ಳೆಯದೇ? ಅಥವಾ ಕೆಟ್ಟದೇ ಎಂಬ ಮಾಹಿತಿ ಇಲ್ಲಿದೆ ನೋಡಿ.


ಆಯುರ್ವೇದದ ಪ್ರಕಾರ ಬಿಸಿ ನೀರಿನ ಜೊತೆಗೆ ಜೇನುತುಪ್ಪವನ್ನು ಮಿಕ್ಸ್ ಮಾಡಿ ಕುಡಿಯಬಾರದಂತೆ. ಯಾಕೆಂದರೆ ಬಿಸಿ ನೀರಿಗೆ ಜೇನುತುಪ್ಪ ಮಿಕ್ಸ್ ಮಾಡಿದರೆ ಜೇನುತುಪ್ಪ ಬಿಸಿಯಾಗುತ್ತದೆ. ಇದರಿಂದ ಜೇನುತುಪ್ಪದಲ್ಲಿರುವ ಎಲ್ಲಾ ಪೌಷ್ಟಿಕಾಂಶಗಳು ನಾಶವಾಗುತ್ತದೆ.ಇದರಿಂದ ಆರೋಗ್ಯದ ಮೇಲೆ ಪರಿಣಾಮಬೀರುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ದೇಹದಲ್ಲಿ ವಿಟಮಿನ್ ಕೊರತೆಯಾಗಿರುವುದನ್ನು ತಿಳಿಯುವುದು ಹೇಗೆ ಗೊತ್ತಾ?