Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಮ್ಮ ದೇಹದಲ್ಲಿ ವಿಟಮಿನ್ ಕೊರತೆಯಾಗಿರುವುದನ್ನು ತಿಳಿಯುವುದು ಹೇಗೆ ಗೊತ್ತಾ?

ನಮ್ಮ ದೇಹದಲ್ಲಿ ವಿಟಮಿನ್ ಕೊರತೆಯಾಗಿರುವುದನ್ನು ತಿಳಿಯುವುದು ಹೇಗೆ ಗೊತ್ತಾ?
ಬೆಂಗಳೂರು , ಗುರುವಾರ, 28 ಮೇ 2020 (08:50 IST)
Normal 0 false false false EN-US X-NONE X-NONE

ಬೆಂಗಳೂರು : ನಮ್ಮ ದೇಹದಲ್ಲಿ ಕೆಲವೊಮ್ಮೆ ವಿಟಮಿನ್ ನ ಕೊರತೆ ಉಂಟಾಗುತ್ತದೆ. ಇದರಿಂದ ದೇಹ ಬಲಹೀನವಾಗುತ್ತದೆ. ಆದರೆ ಯಾವ ವಿಟಮಿನ್ ಕೊರತೆಯಾಗಿದೆ ಎಂಬುದು  ಮಾತ್ರ ನಮಗೆ ತಿಳಿಯುವುದಿಲ್ಲ. ಈ ವಿಟಮಿನ್ ಕೊರತೆಯನ್ನು ಈ ರೀತಿಯಾಗಿ ಕಂಡುಹಿಡಿಯಬಹುದು.

 

 

*ನಮ್ಮ ತುಟಿಗಳು ಕಪ್ಪಾಗಿದ್ದರೆ ಅದಕ್ಕೆ ಅರ್ಥ ನಮ್ಮ ದೇಹದಲ್ಲಿ ಕಬ್ಬಿಣಾಂಶದ ಕೊರತೆ ಇದೆ ಎಂದರ್ಥ.

* ಹಲ್ಲಿನ ಒಸಡಿನಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದರ್ಥ ನಮಗೆ ವಿಟಮಿನ್ ಸಿ ಕೊರತೆ ಇದೆ.

*ಕಣ್ಣು ಊದಿಕೊಂಡಿದ್ದರೆ ನಮಗೆ ಐಯೋಡಿನ್ ಕೊರತೆ ಇದೆ ಎಂದರ್ಥ. 

*ಚರ್ಮದ ಬಣ್ಣದಲ್ಲಿ ವ್ಯತ್ಯಾಸವಾದರೆ  ವಿಟಮಿನ್ ಬಿ12 ಕೊರತೆ ಇದೆ ಎಂದರ್ಥ.

*ಕೂದಲು ಡ್ರೈ ಆದರೆ ಬಿಯೋಟಿನ್ ವಿಟಮಿನ್ (ಬಿ7) ನ ಕೊರತೆ ಎಂದರ್ಥ.

 

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಸಮಸ್ಯೆ ಇರುವವರು ಕಹಿಬೇವನ್ನು ಸೇವಿಸಬೇಡಿ