Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗರ್ಭಿಣಿಯರು ಸಬ್ಜಾ ಬೀಜಗಳನ್ನು ಸೇವಿಸುವುದು ಉತ್ತಮವೇ?

ಗರ್ಭಿಣಿಯರು ಸಬ್ಜಾ ಬೀಜಗಳನ್ನು ಸೇವಿಸುವುದು ಉತ್ತಮವೇ?
ಬೆಂಗಳೂರು , ಮಂಗಳವಾರ, 8 ಸೆಪ್ಟಂಬರ್ 2020 (09:03 IST)
ಬೆಂಗಳೂರು : ಸಬ್ಜಾ ಬೀಜ ಆರೋಗ್ಯಕ್ಕೆ ಉತ್ತಮವೆಂದು ಹೇಳುತ್ತಾರೆ. ಆದರೆ ಕೆಲವರು ಇದನ್ನು ಸೇವಿಸುವುದು ಆರೋಗ್ಯ ಒಳ್ಳೆಯದಲ್ಲ.

ಗರ್ಭಿಣಿಯರು ಸಬ್ಜಾ ಬೀಜಗಳನ್ನು ಸೇವಿಸುವುದು ಉತ್ತಮವಲ್ಲ. ಯಾಕೆಂದರೆ ಇದರಿಂದ ಯುರಿನರಿ ಇನ್ ಫೆಕ್ಷನ್ ಆಗುತ್ತದೆ. ಮಕ್ಕಳಿಗೆ ಹಾಲು ಕುಡಿಸುವ ಮಹಿಳೆಯರು ಈ ಬೀಜವನ್ನು ಸೇವಿಸಬಾರದು. ಹಾಗೂ ಮಹಿಳೆಯರು ಪ್ರತಿದಿನ ಸೇವಿಸದರೆ ಅದರಿಂದ ಪೀರಿಯಡ್ ಸಮಸ್ಯೆ ಬರುವ ಚಾನ್ಸ್ ಇರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂದದ ಮುಖದ ಒಡತಿ ನೀವಾಗಲು ಇದನ್ನು ಹಚ್ಚಿ