Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೂರೇ ದಿನದಲ್ಲಿ ಮುಖದಲ್ಲಿರುವ ಸುಕ್ಕು ಮಾಯವಾಗಲು ಇದನ್ನು ಹಚ್ಚಿ

ಮೂರೇ ದಿನದಲ್ಲಿ ಮುಖದಲ್ಲಿರುವ ಸುಕ್ಕು ಮಾಯವಾಗಲು ಇದನ್ನು ಹಚ್ಚಿ
ಬೆಂಗಳೂರು , ಮಂಗಳವಾರ, 8 ಸೆಪ್ಟಂಬರ್ 2020 (08:21 IST)
ಬೆಂಗಳೂರು : ವಯಸ್ಸಾದಂತೆ ಮುಖದಲ್ಲಿ ಚರ್ಮ ಸುಕ್ಕುಗಟ್ಟುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಫೇಸ್ ಪ್ಯಾಕ್ ಹಚ್ಚಿದರೆ ಮೂರೇ ದಿನದಲ್ಲಿ ಸುಕ್ಕು ನಿವಾರಣೆಯಾಗುತ್ತದೆ.

1ಚಮಚ ಅಕ್ಕಿಹಿಟ್ಟು, ½ ಚಮಚ ಅರಿಶಿಣ ಪುಡಿ, ಕಿತ್ತಳೆರಸ, ನಿಂಬೆ ರಸ, ಮೊಸರು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಬಿಟ್ಟು ವಾಶ್ ಮಾಡಿ. ಹೀಗೇ ಮೂರು ದಿನ ಮಾಡಿದರೆ ಮುಖದಲ್ಲಿರುವ ಸುಕ್ಕು ಮಾಯವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖ ಕಾಂತಿಯುತವಾಗಲು ಬಾಳೆಹಣ್ಣಿಗೆ ಈ ಎಣ್ಣೆಯನ್ನು ಮಿಕ್ಸ್ ಮಾಡಿ ಹಚ್ಚಿ