Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಪ್ರೀತಿ ಗಟ್ಟಿಯಾಗಿರಬೇಕೆಂದರೆ ಒಮ್ಮೆ ಈ ಜಲಪಾತದಲ್ಲಿ ಸ್ನಾನ ಮಾಡಿ

ನಿಮ್ಮ ಪ್ರೀತಿ ಗಟ್ಟಿಯಾಗಿರಬೇಕೆಂದರೆ ಒಮ್ಮೆ ಈ ಜಲಪಾತದಲ್ಲಿ ಸ್ನಾನ ಮಾಡಿ
ಬೆಂಗಳೂರು , ಮಂಗಳವಾರ, 9 ಏಪ್ರಿಲ್ 2019 (09:43 IST)
ಬೆಂಗಳೂರು : ಸಂಗಾತಿಯನ್ನು ಅತಿಯಾಗಿ ಪ್ರೀತಿಸುವವರಿಗೆ ಅವರು ತಮ್ಮಿಂದ ದೂರವಾಗುತ್ತಾರೋ ಎಂಬ ಭಯವಿರುತ್ತದೆ. ಅಂತವರು ನಿಮ್ಮ ಪ್ರೀತಿ ಗಟ್ಟಿಯಾಗಿರಬೇಕೆಂದರೆ ಒಮ್ಮೆ ಈ ಜಲಪಾತದಲ್ಲಿ ಸ್ನಾನ ಮಾಡಿ.


ಹೌದು. ಮಧ್ಯಪ್ರದೇಶದ ಶಿವಪುರದ bhadiya kund ಎಂಬಲ್ಲಿರುವ ಜಲಪಾತದಲ್ಲಿ ಸ್ನಾನ ಮಾಡಿದ್ರೆ ಜಗಳ ಮಾಯವಾಗಿ ಪ್ರೀತಿ ಹೆಚ್ಚಾಗುತ್ತದೆಯಂತೆ. ಈ ಜಲಪಾತಕ್ಕೆ ಪ್ರೇಮಿಗಳನ್ನು ಒಂದು ಮಾಡುವ ಶಕ್ತಿ ಇದೆಯಂತೆ.


ಪ್ರೀತಿಯಿಂದ ವಂಚಿತರಾಗ್ತಿರುವ ಜೋಡಿ ಇಲ್ಲಿ ಬಂದು ಒಂದಾಗಿ ಸ್ನಾನ ಮಾಡಿದ್ರೆ ಮುನಿಸು ದೂರವಾಗುತ್ತದೆ ಎಂಬ ನಂಬಿಕೆ ಬಲವಾಗಿದೆ. ಇಲ್ಲಿ ಸ್ನಾನ ಮಾಡಿದ ದಂಪತಿ ಇದು ಸತ್ಯ ಎಂದಿದ್ದಾರೆ. ಮಳೆಗಾಲದಲ್ಲಿ ಮಾತ್ರ ಈ ಜಲಪಾತ ಸೃಷ್ಟಿಯಾಗುತ್ತದೆ. ಆದ್ದರಿಂದ ಸಂಗಾತಿ ಜೊತೆ ಮಳೆಗಾಲದಲ್ಲಿ ಅಲ್ಲಿಗೆ ಹೋಗಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಗನೇ ವಿವಾಹ ನಿಶ್ಚಯವಾಗಲು ಅಶ್ವತ್ಥ ಮರಕ್ಕೆ ಹೀಗೆ ಮಾಡಿ