Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನನ್ನ ಅತ್ತೆ ಮಾವನಿಗೆ ನನ್ನ ಕಂಡರಾಗಲ್ಲ! ಏನು ಮಾಡೋದು?

ನನ್ನ ಅತ್ತೆ ಮಾವನಿಗೆ ನನ್ನ ಕಂಡರಾಗಲ್ಲ! ಏನು ಮಾಡೋದು?
ಬೆಂಗಳೂರು , ಮಂಗಳವಾರ, 20 ಆಗಸ್ಟ್ 2019 (09:39 IST)
ಬೆಂಗಳೂರು: ಇದು ಹೆಚ್ಚಾಗಿ ಲವ್ ಮ್ಯಾರೇಜ್ ಆದ ಸಂದರ್ಭದಲ್ಲಿ ಎಲ್ಲಾ ಪುರುಷರಿಗೂ ಎದುರಾಗುವ ಸಮಸ್ಯೆ. ಕೇವಲ ಪತ್ನಿಯನ್ನು ಇಂಪ್ರೆಸ್ ಮಾಡಿದರೆ ಸಾಲದು. ಅತ್ತೆ ಮಾವಂದಿರಿಂದಲೂ ಗೌರವ ಗಳಿಸಬೇಕು.


ಇದಕ್ಕಾಗಿ ಮಾಡಬೇಕಾಗಿರುವುದು ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಆಕೆಯ ಇಷ್ಟ ಕಷ್ಟಗಳಿಗೆ ಜತೆಯಾಗಿ ಉತ್ತಮ ಸಂಗಾತಿ ಎನಿಸಿಕೊಳ್ಳಬೇಕು. ಅದರ ಜತೆಗೆ ಅತ್ತೆ ಮಾವ ಏನೇ ಬೇಸರಗೊಂಡಿದ್ದರೂ ಅವರ ಜತೆ ಕೂತು ಮಾತನಾಡಿ ಅವರಿಗೆ ಇಷ್ಟವಾಗುವ ರೀತಿಯಲ್ಲಿ ಯಾವ ರೀತಿ ನಡೆದುಕೊ‍ಳ್ಳಬಹುದು ಎಂದು ತಿಳಿದುಕೊಳ್ಳಬೇಕು. ಅವರನ್ನೂ ತನ್ನ ಪೋಷಕರಂತೇ ನೋಡಿಕೊಂಡರೆ ಮುಂದೊಂದು ದಿನ ಖಂಡಿತವಾಗಿಯೂ ಅವರು ನಿಮ್ಮನ್ನೂ ಸ್ವೀಕರಿಸುತ್ತಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೊಕ್ಕ ತಲೆಯ ಹುಡುಗರೆಂದರೆ ಹುಡುಗಿಯರಿಗೆ ಹೆಚ್ಚು ಇಷ್ಟವಂತೆ!