1 ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ, ಅದಕ್ಕೆ 2 ಟೇಬಲ್ ಸ್ಪೂನ್ ಮೊಸರು, 1 ಟೀ ಸ್ಪೂನ್ ಜೇನುತುಪ್ಪ, ಹರಳೆಣ್ಣೆ 1 ಟೇಬಲ್ ಸ್ಪೂನ್ ನಷ್ಟು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. 1 ಗಂಟೆ ಬಿಟ್ಟು ಹರ್ಬಲ್ ಶಾಂಪುವಿನಿಂದ ಸ್ನಾನ ಮಾಡಿ. ಇದನ್ನು ವಾರದಲ್ಲಿ 2 ಸಲ ಮಾಡಬೇಕು.
1 ಬಾಳೆ ಹಣ್ಣನ್ನು ತೆಗೆದುಕೊಂಡು ಅದನ್ನು ಪೇಸ್ಟ್ ಮಾಡಿ, ಅದಕ್ಕೆ 1 ಮೊಟ್ಟೆ ಹಾಕಿ, 3 ಟೇಬಲ್ ಸ್ಪೂನ್ ಹಾಲು, 3 ಟೀ ಸ್ಪೂನ್ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. 1 ಗಂಟೆ ಬಿಟ್ಟು ಹರ್ಬಲ್ ಶಾಂಪುವಿನಿಂದ ಸ್ನಾನ ಮಾಡಿ. ಇದನ್ನು ಕೂಡ ವಾರದಲ್ಲಿ 2 ಸಲ ಮಾಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.