Webdunia - Bharat's app for daily news and videos

Install App

ಬೆಳ್ಳಿ ಸಾಮಾಗ್ರಿಗಳು ಇಟ್ಟಲ್ಲೇ ಕಪ್ಪಾಗಿದೆಯಾ? ಚಿಂತಿಸಬೇಡಿ ಮತ್ತೆ ಹೊಳಪಾಗಿಸಲು ಹೀಗೆ ಮಾಡಿ

Webdunia
ಮಂಗಳವಾರ, 21 ಆಗಸ್ಟ್ 2018 (10:26 IST)
ಬೆಂಗಳೂರು : ಸದ್ಯದಲ್ಲೇ ವರಮಹಾಲಕ್ಷ್ಮೀ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಲಕ್ಷ್ಮೀ ಪೂಜೆಗೆಂದು ಮಹಿಳೆಯರು ಎಲ್ಲಾ ರೀತಿಯ ತಯಾರಿಗಳನ್ನು ಮಾಡಿಕೊಳ್ಳುತ್ತಿರುತ್ತಾರೆ. ಕೆಲವರು ಲಕ್ಷ್ಮೀ ಪೂಜೆಗೆ ಬೆಳ್ಳಿ ಸಾಮಾಗ್ರಿಗಳನ್ನು ಬಳಸುತ್ತಾರೆ. ಆದರೆ ಈ ಬೆಳ್ಳಿ ಸಾಮಾಗ್ರಿಗಳು ಇಟ್ಟ ಸ್ಥಳದಲ್ಲೇ ಕಪ್ಪಾಗಿರುತ್ತದೆ.ಇದರಿಂದ ಬೇಸರಪಡುವ ಅಗತ್ಯವಿಲ್ಲ. ಬೆಳ್ಳಿ ಸಾಮಾಗ್ರಿಗಳನ್ನು ಮತ್ತೆ  ಪಳ ಪಳ ಹೊಳೆಯುವಂತೆ ಮಾಡಲು ಇವುಗಳಿಂದ ತೊಳೆಯಿರಿ.


ಒಂದು ಪ್ಲೇಟ್ ನಲ್ಲಿ 2 ಟೀ ಸ್ಪೂನ್ ಪಾತ್ರೆತೊಳೆಯಲು ಬಳಸುವ ಸಬೀನಾ ಪುಡಿ ಹಾಗೂ 1 ಟೀ ಸ್ಪೂನ್ ಕೊಲ್ಗೇಟ್ ಪೌಡರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಬೆಳ್ಳಿ ಸಾಮಾಗ್ರಿಗಳನ್ನು ನೆನೆಸಿ ನಂತರ  ತೆಂಗಿನ ನಾರಿನಿಂದ ಆ ಮಿಕ್ಸ್ ಮಾಡಿದ ಪೌಡರ್ ನ್ನು ತೆಗೆದುಕೊಂಡು ಬೆಳ್ಳಿ ಸಾಮಾಗ್ರಿಗಳನ್ನು ಚೆನ್ನಾಗಿ ಉಜ್ಜಿ. 2 ನಿಮಿಷ ಹಾಗೇ ಇಟ್ಟು ನಂತರ ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಆಗ ಅದು ಹೊಸದರಂತೆ ಕಾಣುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments