Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಲೆರಹಿತ ಮುಖ ನಿಮ್ಮದಾಗಬೇಕೆಂದರೆ ಇದನ್ನು ಹಚ್ಚಿ

ಕಲೆರಹಿತ ಮುಖ ನಿಮ್ಮದಾಗಬೇಕೆಂದರೆ ಇದನ್ನು ಹಚ್ಚಿ
ಬೆಂಗಳೂರು , ಶುಕ್ರವಾರ, 21 ಫೆಬ್ರವರಿ 2020 (06:32 IST)
ಬೆಂಗಳೂರು : ಮುಖದಲ್ಲಿರುವ ಕಲೆಗಳು ಮುಖದ ಅಂದವನ್ನುಕೆಡಿಸುತ್ತವೆ. ಆದಕಾರಣ ಕಲೆರಹಿತ ಮುಖ ತಮ್ಮದಾಗಬೇಕೆಂಬ ಆಸೆ ಎಲ್ಲಾ ಹೆಣ್ಣುಮಕ್ಕಳಿಗಿರುತ್ತದೆ . ಅದಕ್ಕಾಗಿ ಅಂತವರು ಈ ಫೇಸ್ ಪ್ಯಾಕ್ ನ್ನು ಬಳಸಿ.


ಮೊಸರಿಗೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಮಿಕ್ಸ್ ಮಾಡಿ ಈ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ. ಅರ್ಧಗಂಟೆ ಬಿಟ್ಟು ಮುಖವನ್ನು ಉಗುರುಬೆಚ್ಚಗಿನ ನೀರಿನಲ್ಲಿ ವಾಶ್ ಮಾಡಿ. ಹೀಗೆ ವಾರದಲ್ಲಿ 2 ಬಾರಿ ಮಾಡದರೆ ಕಲೆರಹಿತವಾದ ಮುಖ ನಿಮ್ಮದಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಬಿಟ್ಟವಳು ಮಗುವಿಗಾಗಿ ಯುವಕನ ತೆಕ್ಕೆಗೆ ಜಾರೋದಾ