Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿರಂತರವಾಗಿ ಬರುತ್ತಿರುವ ಸೀನನ್ನು ತಕ್ಷಣ ನಿಲ್ಲಿಸಬೇಕಾದರೆ ಹೀಗೆ ಮಾಡಿ

ನಿರಂತರವಾಗಿ ಬರುತ್ತಿರುವ ಸೀನನ್ನು ತಕ್ಷಣ ನಿಲ್ಲಿಸಬೇಕಾದರೆ ಹೀಗೆ ಮಾಡಿ
ಬೆಂಗಳೂರು , ಸೋಮವಾರ, 11 ನವೆಂಬರ್ 2019 (06:35 IST)
ಬೆಂಗಳೂರು : ಮೂಗಿನೊಳಗೆ ಧೂಳು ಸೇರಿಕೊಂಡಾಗ ಕೆಲವೊಮ್ಮೆ ನಿರಂತರವಾಗಿ ಸೀನು ಬರಲು ಶುರುವಾಗುತ್ತದೆ. ಇದು ಹೀಗೆ ಮುಂದುವರಿದರೆ ತಲೆ ನೋವು ಶುರುವಾಗುವ ಸಂಭವವಿದೆ. ಇದನ್ನು ತಕ್ಷಣ ನಿಲ್ಲಿಸಬೇಕಾದರೆ ಹೀಗೆ ಮಾಡಿ.




ಒಂದು ಪಾತ್ರೆಯಲ್ಲಿ ರುವ ಬಿಸಿ ನೀರಿಗೆ ಪುದೀನಾ ಎಣ್ಣೆಯನ್ನು ಹಾಕಿ ಟವೆಲ್ ಮುಚ್ಚಿಕೊಂಡು ಆ ಹಬೆಯನ್ನು ತೆಗೆದುಕೊಳ್ಳಿ. ಇದರಿಂದ ಸೀನು ತಕ್ಷಣ ಸರಿಹೋಗುತ್ತದೆ.


ಬೆಳ್ಳುಳ್ಳಿಯನ್ನು ಜಜ್ಜಿ  ಒಂದು ಗ್ಲಾಸ್ ಬಿಸಿ ನೀರಿಗೆ ಹಾಕಿ ಕುಡಿದರೆ ಸೀನು ಬೇಗ ಮಾಯವಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಕಣ್ಣಿನ ಸುತ್ತವಿರುವ ಸುಕ್ಕುಗಳನ್ನು ಕಡಿಮೆ ಮಾಡಲು ಇದನ್ನು ಹಚ್ಚಿ