*ಮೊಳಕೆ ಕಾಳು ಯಾವುದೇ ಇರಲಿ ಅದನ್ನು ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿರುವ ಒಂದು ಬ್ಯಾಕ್ಟೀರಿಯಾ ನಮ್ಮ ರೋಗನಿರೋಧಕ ಶಕ್ತಿಯನ್ನು ನಾಶಮಾಡುತ್ತದೆಯಂತೆ.
*ಟೊಮೆಟೊವನ್ನು ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿರುವ ಗ್ಲೈಕೋ ಆಲ್ಕಲೈಡ್ಸ್ ಹೊಟ್ಟೆ ಸೇರಿದಾಗ ಆ್ಯಸಿಡ್ ಆಗಿ ಪರಿವರ್ತನೆಯಾಗಿ ಅಸಿಡಿಟಿ ತೊಂದರೆಯಾಗುತ್ತದೆ.
* ಹಸಿರು ಸೊಪ್ಪುಗಳನ್ನು ಕೂಡ ಹಸಿಯಾಗಿ ತಿನ್ನಬಾರದು. ಯಾಕೆಂದರೆ ಅದರಲ್ಲಿರುವ ಆಗ್ಸಾನಿಕ್ ಆ್ಯಸಿಡ್ ನಮ್ಮ ದೇಹದಲ್ಲಿರುವ ಐರಾನ್ ಹಾಗೂ ಕ್ಯಾಲ್ಸಿಯಂ ನನ್ನು ಕಡಿಮೆ ಮಾಡುತ್ತದೆ.
*ಹಣಬೆಯನ್ನು ಹಸಿಯಾಗಿ ತಿಂದರೆ ಅದರಲ್ಲಿರುವ ಪ್ಯಾಸಿನೋಜಿನಿಕ್ ಎಂಬ ಅಂಶವಿರುತ್ತದೆ. ಇದು ಶರೀರಕ್ಕೆ ಸೇರಿದರೆ ವಿಷಪೂರಿತವಾಗುತ್ತದೆ.
* ಹಸಿ ಹಾಲು ಕುಡಿಯಬಾರದು. ಇದರಲ್ಲಿರುವ ಬ್ಯಾಕ್ಟೀರಿಯಾ ಹೊಟ್ಟೆ ಸೇರಿದರೆ ವಾಂತಿ ಭೇದಿಯಾಗುತ್ತದೆ. ಹಾಗೇ ಹಸಿ ಮೊಟ್ಟೆಯನ್ನು ಕೂಡ ತಿನ್ನಬಾರದು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.