Webdunia - Bharat's app for daily news and videos

Install App

ಚಿಕ್ಕ ಮಕ್ಕಳ ತಲೆಗೆ ಪೆಟ್ಟಾಗಿ ಗುಳ್ಳೆ ಬಂದರೆ ತಕ್ಷಣ ಕಡಿಮೆ ಮಾಡಲು ಇದನ್ನು ಹಚ್ಚಿ

Webdunia
ಶನಿವಾರ, 23 ಜೂನ್ 2018 (13:14 IST)
ಬೆಂಗಳೂರು : ಚಿಕ್ಕ ಮಕ್ಕಳು ಆಟವಾಡುವಾಗ ಎಡವಿ ಬೀಳುವುದು ಸಹಜ. ಕೆಲವೊಮ್ಮೆ ಅವರು ಎಡವಿ ಬಿದ್ದಾಗ ತಲೆಗೆ  ಪೆಟ್ಟಾದರೆ ತಕ್ಷಣವೇ ದೊಡ್ಡದಾದ ಗುಳ್ಳೆ ಏಳುತ್ತದೆ. ಇದನ್ನು ಕಡಿಮೆ ಮಾಡುವಂತಹ ಪವರ್ ಪುಲ್ ಮನೆಮದ್ದು ಇಲ್ಲಿದೆ ನೋಡಿ.


ಮಕ್ಕಳ ತಲೆಗೆ ಪೆಟ್ಟಾದಾಗ ಹಣೆಯಲ್ಲಿ ಮೂಡಿಬರುವ ಆ ಗುಳ್ಳೆ ತಕ್ಷಣ ಕಡಿಮೆಯಾಗುವುದಿಲ್ಲ. ಇದು ತಕ್ಷಣ ಕಡಿಮೆಯಾಗಲು ಮಸಾಲ ಪದಾರ್ಥಗಳಲ್ಲೊಂದಾದ ಜಾಯಿ ಕಾಯಿಯನ್ನು ಅರೆದು ಅದರ ಮೇಲೆ ಹಚ್ಚಿ. ಸ್ವಲ್ಪ ಸಮಯದಲ್ಲೆ ಆ ಗುಳ್ಳೆ ಮಾಯವಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

Heart health: ನಿಮ್ಮ ಹೃದಯ ಜೋರಾಗಿ ಹೊಡೆದುಕೊಳ್ಳುತ್ತಿದೆಯೇ, ನಿರ್ಲ್ಯಕ್ಷ ಬೇಡ

Hair Care: ಕಂಡೀಷನರ್ ಹಚ್ಚುವಾಗ ಈ ತಪ್ಪನ್ನು ಮಾಡಲೇಬೇಡಿ

Skin Care: ಬೇಸಿಗೆ ಕಾಲದಲ್ಲಿ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನು ಮಾಡಬೇಡಿ

Hair fal tips: ತಲೆಕೂದಲಿನ ಬೆಳವಣಿಗೆಗೆ ಈ ಒಂದು ಜ್ಯೂಸ್ ಮಾಡಿ ತಲೆಗೆ ಹಚ್ಚಿ

Beetal leaves: ಈ ಆರೋಗ್ಯ ಸಮಸ್ಯೆಯಿದ್ದರೆ ಪ್ರತಿನಿತ್ಯ ವೀಳ್ಯದೆಲೆ ಸೇವಿಸಿ

ಮುಂದಿನ ಸುದ್ದಿ
Show comments