Webdunia - Bharat's app for daily news and videos

Install App

ಇದನ್ನು ಸೇವಿಸಿದರೆ ಗಂಟಲು ನೋವು 3 ದಿನದಲ್ಲಿ ವಾಸಿಯಾಗುತ್ತೆ

Webdunia
ಗುರುವಾರ, 28 ಫೆಬ್ರವರಿ 2019 (07:09 IST)
ಬೆಂಗಳೂರು : ತುಂಬಾ ಕೋಲ್ಡ್ ವಸ್ತುಗಳನ್ನು ಸೇವಿಸಿದಾಗ ಗಂಟಲಿನಲ್ಲಿ ಇನ್ ಫೆಕ್ಷನ್ ಆಗುತ್ತದೆ. ಇದರಿಂದ ಗಂಟಲಿನಲ್ಲಿ ತುಂಬಾ ನೋವು ಕಾಣಿಸಿಕೊಳ್ಳುತ್ತದೆ. ಅದರ ಜೊತೆಗೆ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಇದು ಬೇಗ ವಾಸಿಯಾಗಲು ಈ ಮನೆಮದ್ದನ್ನು ಬಳಸಿ.


ಶುಂಠಿ ½ ಚಮಚ ಹಾಗೂ ಬೆಲ್ಲ1/2 ಚಮಚ  ಇವೆರಡನ್ನು ಸೇರಿಸಿ ಚೆನ್ನಾಗಿ ಜಜ್ಜಿ ಪೇಸ್ಟ್ ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಮೂರು ಹೊತ್ತು ಊಟಕ್ಕಿಂತ ½ ಗಂಟೆ ಮೊದಲು ತಿನ್ನಿ. ಹೀಗೆ ಮಾಡಿದರೆ 3-4 ದಿನದಲ್ಲೇ ಗಂಟಲು ನೋವು ಮಡಿಮೆಯಾಗುತ್ತದೆ. ಆದರೆ ಇದನ್ನು 10 ದಿನ ಮಾಡಿದರೆ ಗಂಟಲು ನೋವು ಪೂರ್ತಿವಾಸಿಯಾಗುತ್ತದೆ.


ಮಾವಿನ ಮರದ ಚಿಗುರು ಎಲೆಯನ್ನು ಕ್ನೀನ್ ಮಾಡಿ ಪ್ರತಿದಿನ ತಿನ್ನುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ. 1ಗ್ಲಾಸ್ ಉಗುರುಬೆಚ್ಚಗಿರುವ ನೀರಿಗೆ ½ ನಿಂಬೆ ಹಣ್ಣಿನ ರಸ ಹಾಗೂ 2 ಚಮಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಪ್ರತಿದಿನ 3 ಬಾರಿ ಕುಡಿಯುವುದರಿಂದ ಗಂಟಲು ನೋವು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments