Webdunia - Bharat's app for daily news and videos

Install App

ಪತ್ನಿಯನ್ನು ಮುದ್ದಾಡಲು ಹೋದರೆ ದೂರ ಹೋಗುತ್ತಾಳೆ

Webdunia
ಶುಕ್ರವಾರ, 9 ಆಗಸ್ಟ್ 2019 (10:27 IST)
ಬೆಂಗಳೂರು : ನನಗೆ 47 ವರ್ಷ. ನನ್ನ ಪತ್ನಿಗೆ 41 ವರ್ಷ. ನಾವು ಒಬ್ಬರನೊಬ್ಬರು ತುಂಬಾ ಪ್ರೀತಿಸುತ್ತೇವೆ. ನಾನು ಯಾವಾಗಲೂ ಆಕೆಯನ್ನು ಮುದ್ದಾಡಲು, ಚುಂಬಿಸಲು, ತಬ್ಬಿಕೊಳ್ಳಲು  ಹೀಗೆ ಸರಳ ಕ್ರಿಯೆಗಳ ಮೂಲಕ ನನ್ನ ಪ್ರೀತಿಯನ್ನು ತೋರಿಸಿದರೆ ಆಕೆ ಏನು ಪ್ರತಿಕ್ರಿಯೆ ನೀಡುವುದಿಲ್ಲ. ಹಾಗೇ ಪ್ರೀತಿ ಯಾವಾಗಲೂ ಭೌತಿಕವಲ್ಲ ಎಂದು ಹೇಳುತ್ತಿರುತ್ತಾಳೆ. ಇದರಿಂದ ನನಗೆ ನಿರಾಶೆಯಾಗುತ್ತಿದೆ. ಈ ರೀತಿ ಮಾಡಿ ನಾನು ಏನಾದರೂ ತಪ್ಪುಮಾಡಿದ್ದೇನೆ?




ಉತ್ತರ: ನಿಮ್ಮ ಹೆಂಡತಿ ತುಂಬಾ ಶಾಂತಳಾಗಿರುವಾಗ ಆಕೆಯ ಜೊತೆ ಕುಳಿತು ಮಾತನಾಡಿ. ನೀವು ಯಾವ ರೀತಿ ಇದ್ದರೆ ಅವಳಿಗೆ ಹೆಚ್ಚು ಇಷ್ಟವಾಗುತ್ತದೆ ಎಂದುದನ್ನು ತುಂಬಾ ಪ್ರೀತಿಯಿಂದ ವಿಚಾರಿಸಿ. ಆಕೆಯ ಇಷ್ಟದಂತೆ ನಿಮ್ಮ ಕ್ರಿಯೆಗಳನ್ನು ಮಾರ್ಪಡಿಲು ಪ್ರಯತ್ನಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments