Webdunia - Bharat's app for daily news and videos

Install App

ಪತಿಯಿಲ್ಲದ ಸಮಯದಲ್ಲಿ ಅವರ ಸ್ನೇಹಿತರೊಂದಿಗೆ ರೋಮ್ಯಾನ್ಸ್ ಮಾಡುತ್ತೇನೆ

Webdunia
ಮಂಗಳವಾರ, 3 ಸೆಪ್ಟಂಬರ್ 2019 (09:07 IST)
ಬೆಂಗಳೂರು : ನಾನು 35 ವರ್ಷದ ಮಹಿಳೆ. ನನಗೆ ಇಬ್ಬರು ಮಕ್ಕಳಿದ್ದಾರೆ. ನನ್ನ ಪತಿ ವ್ಯಾಪಾರಕ್ಕೆಂದು ಆಗಾಗ ಬೇರೆ ಊರಿಗೆ ಹೋಗುತ್ತಾರೆ. ಆ ವೇಳೆ ಅವರ ಸ್ನೇಹಿತರ ಜೊತೆ ಸಂಭೋಗ ನಡೆಸುತ್ತೇನೆ. ನನ್ನ ಪತಿಯ ಜೊತೆಗೆ ನನ್ನ ಲೈಂಗಿಕ ಸಂಬಂಧ ಉತ್ತಮವಾಗಿಲ್ಲ. ಆದಕಾರಣ ನಾನು ಹೀಗೆ ಮಾಡುತ್ತಿದ್ದೇನೆ. ಇದನ್ನು ಮುಂದುವರಿಸಬಹುದೇ?




ಉತ್ತರ : ನೀವು ವಿವಾಹಿತೆಯಾಗಿರುವುದರಿಂದ ನೀವು ಹೀಗೆ ಮಾಡುತ್ತಿರುವುದು ನಿಮ್ಮ ಪತಿಗೆ ಮೋಸಮಾಡಿದಂತಾಗುತ್ತದೆ. ನಿಮ್ಮ ಹಾಗೂ ಪತಿಯ ಲೈಂಗಿಕ ಸಂಬಂಧ ಉತ್ತಮವಾಗಿಲ್ಲವಾದರೆ ಅದನ್ನು ಜೊತೆಯಾಗಿ ಕುಳಿತು ಮಾತನಾಡಿ ಸರಿಪಡಿಸಿಕೊಳ್ಳಿ. ಅದರ ಬದಲು ಈ ರೀತಿ ಮಾಡುವುದು ಸರಿಯಲ್ಲ. ಇದು ನಿಮ್ಮ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದು. ಮಾತ್ರವಲ್ಲ ಪತಿಗೆ ಈ ವಿಚಾರ ತಿಳಿದರೆ ನಿಮ್ಮ ಸಂಬಂಧ ಹಾಳಾಗಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ