Publish Date: Mon, 02 Sep 2019 (09:56 IST)
Updated Date: Mon, 02 Sep 2019 (09:59 IST)
ಬೆಂಗಳೂರು : ನಾನು 35 ವರ್ಷದ ಮಹಿಳೆ. ನಾನು ಮದುವೆಯಾಗಿ 10 ವರ್ಷಗಳಾಗಿವೆ. ನನ್ನ ಪತಿ ನನ್ನನ್ನು ತೃಪ್ತಿಪಡಿಸದ ಕಾರಣ ನಾನು ಲೈಂಗಿಕ ಜೀವನವನ್ನು ಆನಂದಿಸುವುದಿಲ್ಲ. ಅವರು ಫೋರ್ ಪ್ಲೇ ಮಾಡುವುದಿಲ್ಲ. ಅವನು ನನ್ನನ್ನು ತಬ್ಬಿಕೊಳ್ಳುತ್ತಾನೆ ಬಳಿಕ ಸಂಭೋಗ ನಡೆಸುತ್ತಾನೆ. ಆದರೆ ಅವನ ಮೇಲೆ ಮೌಖಿಕ ಸಂಭೋಗ ಮಾಡಲು ಹೇಳುತ್ತಾನೆ. ಅವನು ತುಂಬಾ ಸ್ವಾರ್ಥಿ, ನಾನು ಏನು ಮಾಡಲಿ?
ಉತ್ತರ : ನೀವು ಲೈಂಗಿಕ ಕ್ರಿಯೆಯ ವೇಳೆ ಮೌಖಿಕ ಸಂಭೋಗ ನಡೆಸಲು ಆತ ನಿಮಗೆ ಹೇಳಿದಾಗ ಮೊದಲು ಆತನಿಗೆ ನಿಮ್ಮ ಜೊತೆ ಮೌಖಿಕ ಸಂಭೋಗ ನಡೆಸಲು ಹೇಳಿ. ಈ ವಿಚಾರದ ಕುರಿತು ನೀವಿಬ್ಬರು ಜೊತೆಯಾಗಿ ಕುಳಿತು ಮುಕ್ತವಾಗಿ ಮಾತನಾಡಿ.