Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಭೋಗದ ವೇಳೆ ಗೆಳೆಯ ಹೀಗೆಲ್ಲಾ ಮಾತನಾಡುತ್ತಾನೆ!

ಸಂಭೋಗದ ವೇಳೆ ಗೆಳೆಯ ಹೀಗೆಲ್ಲಾ ಮಾತನಾಡುತ್ತಾನೆ!
ಬೆಂಗಳೂರು , ಮಂಗಳವಾರ, 16 ಜುಲೈ 2019 (09:48 IST)
ಬೆಂಗಳೂರು : ಸಂಭೋಗದ ವೇಳೆ ನನ್ನ ಗೆಳೆಯ ಕೊಳಕು ಮಾತುಗಳನ್ನಾಡಲು ಇಷ್ಟಪಡುತ್ತಾನೆ. ಆದರೆ ನಾನು ಮಾತನಾಡಿದರೆ ನನಗೆ ಪರಾಕಾಷ್ಠೆ ಹೊಂದಲು ತೊಡಕುಂಟಾಗುತ್ತದೆ. ನಾನು ಏನು ಮಾಡಲಿ?



ನೀವು ಈ ಬಗ್ಗೆ ಇಷ್ಟವಿಲ್ಲ ಎಂಬುದನ್ನು ನಿಮ್ಮ ಗೆಳೆಯನಿಗೆ ಅರ್ಥವಾಗುವ ಹಾಗೇ ನೀವೆ ತಿಳಿಸಿ. ಒಂದು ವೇಳೆ ಆತ ಅದನ್ನು ಒಪ್ಪಿಕೊಂಡರೆ ನಿಮ್ಮ ಮೇಲಿನ ಪ್ರೀತಿ ಎಷ್ಟಿದೆ ಎಂಬುದು ನಿಮಗೆ ತಿಳಿಯುತ್ತದೆ. ಹಾಗೇ ಅಪರೂಪಕ್ಕೊಮ್ಮೆ ಆತನ ಆಸೆಯನ್ನು ಪೂರೈಸಲು ಪ್ರಯತ್ನಿಸಿ. 
 


Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ಸಹೋದ್ಯೋಗಿಯ ಮೇಲೆ ಆಸೆಯಾಗುತ್ತಿದೆ. ಆಕೆಯನ್ನು ಸಂಭೋಗಕ್ಕೆ ಆಹ್ವಾನಿಸಲೇ?