Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮನೆಯಲ್ಲಿಯೇ ತಯಾರಿಸಿ ಬಾಳೆಹಣ್ಣಿನ ಐಸ್ ಕ್ರೀಂ

ಮನೆಯಲ್ಲಿಯೇ ತಯಾರಿಸಿ ಬಾಳೆಹಣ್ಣಿನ ಐಸ್ ಕ್ರೀಂ
ಬೆಂಗಳೂರು , ಶುಕ್ರವಾರ, 29 ಮೇ 2020 (07:57 IST)
Normal 0 false false false EN-US X-NONE X-NONE

ಬೆಂಗಳೂರು : ಬೇಸಿಗೆಕಾಲದಲ್ಲಿ ತಂಪಾದ ಐಸ್ ಕ್ರೀಂ ತಿನ್ನಲು ಎಲ್ಲರೂ ಇಷ್ಟಪಡುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಬಾಳೆಹಣ್ಣಿನ ಐಸ್ ಕ್ರೀಂ ತಯಾರಿಸಿ ತಿನ್ನಿ.  

 

ಬೇಕಾಗುವ ಸಾಮಾಗ್ರಿಗಳು : 2 ಬಾಳೆಹಣ್ಣು, ½ ಕಪ್ ಹಾಲು, ಚಾಕಲೇಟ್, ಕೊಕೊ ಪೌಡರ್ 1 ಚಮಚ.  

 

ಬಾಳೆಹಣ್ಣನ್ನು ಪೀಸ್ ಮಾಡಿಕೊಂಡು ಅದನ್ನು ರಾತ್ರಿಯಿಡಿ ಫ್ರಿಜರ್ ನಲ್ಲಿಡಿ. ಬೆಳಿಗ್ಗೆ ಅದನ್ನು ಮಿಕ್ಸಿಯಲ್ಲಿ ಹಾಕಿ ಅದಕ್ಕೆ ಹಾಲು ಚಾಕಲೇಟ್ ಹಾಕಿ ರುಬ್ಬಿ. ಅದಕ್ಕೆ ಕೊಕೊ ಪೌಡರ್ ಹಾಕಿ ಮತ್ತೆ ರುಬ್ಬಿ. ಈ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ಹಾಕಿ  8 ಗಂಟೆಗಳ ಕಾಲ ಫ್ರಿಜರ್ ನಲ್ಲಿಡಿ. ಬಳಿಕ ಬಾಳೆಹಣ್ಣಿನ ಐಸ್ ಕ್ರೀಂ ರೆಡಿಯಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮೊಡವೆ ಸಮಸ್ಯೆ ನಿವಾರಿಸಿ ಮುಖದ ಕಾಂತಿ ಹೆಚ್ಚಿಸಲು ಈ ಹಣ್ಣಿನ ಸಿಪ್ಪೆ ಬಳಸಿ