Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಂಡಿನೋವು ನಿವಾರಣೆಗೆ ಇಲ್ಲಿದೆ ನೋಡಿ ಮನೆಮದ್ದು

ಮಂಡಿನೋವು ನಿವಾರಣೆಗೆ ಇಲ್ಲಿದೆ ನೋಡಿ ಮನೆಮದ್ದು
ಬೆಂಗಳೂರು , ಭಾನುವಾರ, 2 ಆಗಸ್ಟ್ 2020 (09:26 IST)
ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಮಂಡಿ ನೋವಿನ ಸಮಸ್ಯೆ ಕಂಡುಬರುತ್ತದೆ. ಇದರಿಂದ ನಡೆಯಲು ಕುಳಿತುಕೊಳ‍್ಳಲು ಆಗುವುದಿಲ್ಲ. ಆಗ ಈ ಒಂದು ಸರಳ ಮನೆಮದ್ದನ್ನು ಬಳಸಿ.

ಸಾಸಿವೆ ಪುಡಿಯನ್ನು ನೀರಿನೊಂದಿಗೆ ಕಲಸಿ ನೋವಿರುವ ಮಂಡಿಗೆ ಲೇಪಿಸಿ, ಬಳಿಕ 30 ನಿಮಿಷ ಬಿಟ್ಟು ವಾಶ್ ಮಾಡಿದರೆ ಮಂಡಿನೋವು ಮತ್ತು ಉರಿಯೂತ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜೇನುಹುಳ ಕಡಿದ ಜಾಗದಲ್ಲಿ ತುರಿಕೆ ಕಡಿಮೆಯಾಗಲು ಈ ಮನೆಮದ್ದನ್ನು ಹಚ್ಚಿ