ಬೆಂಗಳೂರು: ಕಿಡ್ನಿ ಸ್ಟೋನ್ ಬಂತೆಂದರೆ ಶಸ್ತ್ರಚಿಕಿತ್ಸೆ, ಆಸ್ಪತ್ರೆ ಎಂದು ಹೈರಾಣಾಗುತ್ತೀರಿ. ಅದಕ್ಕಿಂತ ಮೊದಲು ಈ ಮನೆ ಮದ್ದು ಮಾಡಿ ನೋಡಿ!
ಕಿಡ್ನಿ ಸ್ಟೋನ್ ಸಮಸ್ಯೆಯಿರುವವರು ಸಾಕಷ್ಟು ನೀರು ಸೇವಿಸಬೇಕು. ಅದರ ಜತೆಗೆ ಆಲಿವ್ ಆಯಿಲ್ ಮತ್ತು ನಿಂಬೂ ಜ್ಯೂಸ್ ಜತೆಗೆ ಮಿಕ್ಸ್ ಮಾಡಿ ಸೇವಿಸಿದರೆ ಉತ್ತಮ.
ನಿಂಬೆ ಹಣ್ಣು ಕಿಡ್ನಿ ಹರಳುಗಳನ್ನು ಕಣಗಳನ್ನಾಗಿ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ ಆಲಿವ್ ಎಣ್ಣೆ ಆ ಕಣಗಳು ಮೂತ್ರದ ಮೂಲಕ ಸುಲಭವಾಗಿ ಹೊರಹೋಗಲು ಸಹಾಯ ಮಾಡುತ್ತದೆ. ಹೀಗಾಗಿ ಕಿಡ್ನಿ ಸ್ಟೋನ್ ಸಮಸ್ಯೆಯಿರುವವರು ಇದನ್ನು ನಿಯಮಿತವಾಗಿ ಸೇವಿಸಿದರೆ ಉತ್ತಮ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.