Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಲೆಹೊಟ್ಟಿನ ಸಮಸ್ಯೆಗೆ ಮನೆ ಮದ್ದುಗಳು

ತಲೆಹೊಟ್ಟಿನ ಸಮಸ್ಯೆಗೆ ಮನೆ ಮದ್ದುಗಳು
Bangalore , ಬುಧವಾರ, 22 ಫೆಬ್ರವರಿ 2017 (09:18 IST)
ಬೆಂಗಳೂರು: ನೀರಿನ ಗುಣವೋ,  ವಾತಾವರಣದ ಗುಣವೋ.. ಒಟ್ಟಾರೆ ಇಂದಿನ ದಿನ ತಲೆಹೊಟ್ಟಿನ ಸಮಸ್ಯೆಯಿಂದ ಕಿರಿ ಕಿರಿ ಅನುಭವಿಸದವರಿಲ್ಲ. ಇದಕ್ಕೆ ಮನೆಯಲ್ಲೇ ಮಾಡಬಹುದಾದ ಕೆಲವು ಸರಳ ಉಪಾಯಗಳಿವು.

 
ಕೊಬ್ಬರಿ ಎಣ್ಣೆ ಮತ್ತು ನಿಂಬೆ ರಸ

ಕೊಬ್ಬರಿ ಎಣ್ಣೆ ಮತ್ತು ನಿಂಬೆ ರಸವನ್ನು ಮಿಕ್ಸ್ ಮಾಡಿಕೊಂಡು ತಲೆಗೆ ಹಚ್ಚಿಕೊಂಡು ನಂತರ ಚೆನ್ನಾಗಿ ಕೂದಲುಗಳನ್ನು ಮಸಾಜ್ ಮಾಡಬೇಕು. ಹೀಗೇ ವಾರಕ್ಕೆ ಎರಡು ಅಥವಾ ಮೂರು ಬಾರಿ ಮಾಡಿಕೊಳ್ಳಿ.

ಹರಳೆಣ್ಣೆ

ಹರಳೆಣ್ಣೆಯನ್ನು ಹದ ಬಿಸಿ ಮಾಡಿಕೊಂಡು ಕೂದಲುಗಳು ಹಚ್ಚಿಕೊಳ್ಳಿ. ನಂತರ ಚೆನ್ನಾಗಿ ಮಸಾಜ್ ಮಾಡಿ. ನಂತರ ತಲೆಗೆ ಬಟ್ಟೆ ಸುತ್ತಿಕೊಂಡು 10 ನಿಮಿಷ ಬಿಟ್ಟುಕೊಳ್ಳಿ. ನಂತರ ಶ್ಯಾಂಪೂ ಬಳಸಿ ಚೆನ್ನಾಗಿ ಕೂದಲು ತೊಳೆದುಕೊಳ್ಳಿ. ನೆನಪಿಡಿ. ತಲೆ ಸ್ನಾನ ಮಾಡಿದ ಮೇಲೆ ಕೂದಲುಗಳನ್ನು ಒಣಗಿಸುವುದೂ ತುಂಬಾ ಮುಖ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒತ್ತಡಕ್ಕೆ ಹೇಳಿ ವಿದಾಯ