Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅಲ್ಸರ್ ಗುಣಪಡಿಸಲು ಇಲ್ಲಿದೆ ಮನೆಮದ್ದು

ಅಲ್ಸರ್ ಗುಣಪಡಿಸಲು ಇಲ್ಲಿದೆ ಮನೆಮದ್ದು
ಬೆಂಗಳೂರು , ಭಾನುವಾರ, 28 ಜುಲೈ 2019 (06:42 IST)
ಬೆಂಗಳೂರು : ಆಹಾರದಲ್ಲಿ ವ್ಯತ್ಯಾಸವಾದಾಗ ಅಲ್ಸರ್ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗೆ ತುತ್ತಾದವರು ತುಂಬಾ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಇದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯ. ಈ ಅಲ್ಸರ್ ಗುಣಪಡಿಸಲು ಇಲ್ಲಿದೆ ಮನೆಮದ್ದು.



* ಮೇಕೆಯ ಹಾಲನ್ನು ಕುಡಿಯುವುದರಿಂದ ಅಲ್ಸರ್ ಬೇಗ ವಾಸಿಯಾಗುತ್ತದೆ. 

 

* ಎಲೆಕೋಸಿನ ರಸ ಅಥವಾ ಕ್ಯಾರೆಟ್ ರಸದ ಸೇವನೆ ಅಲ್ಸರ್ ಅನ್ನು ಗುಣಪಡಿಸುತ್ತದೆ.

 

* ಕ್ಯಾರೆಟ್ ರಸಕ್ಕೆ ಬೀಟ್ರೂಟ್ ಅಥವಾ ಸೌತೆಕಾಯಿ ರಸವನ್ನು ಸೇರಿಸಿ ಕುಡಿಯಬಹುದು.

 

* ಬಾದಾಮಿ ಬೀಜಗಳನ್ನು ನೆನೆಸಿಟ್ಟು ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ, ಅದರಿಂದ ಬಾದಾಮಿ ಹಾಲನ್ನು ತೆಗೆದು ಕುಡಿಯಬೇಕು.

 

*ಬಾಳೆಹಣ್ಣನ್ನು ನಿಯಮಿತವಾಗಿ ಸೇವನೆ ಅಲ್ಸರ್ ಗಾಯ ಗುಣವಾಗಲು ನೆರವಾಗುತ್ತದೆ.
 


Share this Story:

Follow Webdunia kannada

ಮುಂದಿನ ಸುದ್ದಿ

ಅಂದದ ಜೊತೆಗೆ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮನೆಯಲ್ಲೇ ತಯಾರಿಸಿ ಕಾಜಲ್