ನಮ್ಮ ದೇಹದಲ್ಲಿ ವಿವಿಧ ತರಹದ ಆಹಾರಗಳಿಗೆ ವಿವಿಧ ತರಹದ ಡೈಜೆಸ್ಡಿವ್ ಎಂಜೈಮ್’ಗಳು ಇರುತ್ತವೆ. ಹಾಗಾಗಿ ಎರಡು ವಿಭಿನ್ನವಾದ ಆಹಾರವನ್ನು ಒಂದೇಸಾರಿ ಸೇವಿಸಿದಾಗ ಯಾವುದೇ ತರದ ತೊಂದರೆಯಾಗುವುದಿಲ್ಲ. ಇದರ ಹಿಂದೆ ಒಂದು ಸಿಂಪಲ್ ಲಾಜಿಕ್ ಇದೆ. ನಾವು ಊಟ ಮಾಡುವಾಗ ಸ್ವಲ್ಪ ಸಾಂಬಾರ್ ಜೊತೆಗೆ, ಸ್ವಲ್ಪ ಮೊಸರಿನ ಜೊತೆ ಊಟ ಮಾಡುತ್ತವೆ.
ಆದ್ದರಿಂದ ನಮ್ಮ ಆಹಾರದಲ್ಲಿ ಯಾವಾಗಲೂ ಒಂದೇ ತರಹದ ನ್ಯೂಟ್ರಿಂಟ್ಸ್ ಇರುವುದಿಲ್ಲ. ಭಿನ್ನವಾದ ಆಹಾರವನ್ನು ಜೀರ್ಣ ಮಾಡುವ ಶಕ್ತಿ ನಮ್ಮ ದೇಹಕ್ಕಿದೆ. ಹಾಗಾಗಿ ಹಣ್ಣುಗಳನ್ನು ಯಾವಾಗ ಬೇಕಾದರೂ ತಿನ್ನಬಹುದು. ಊಟಕ್ಕೆ ಮುಂಚೆ ಊಟ ನಂತರ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ