ಮೂರ್ಛೆರೋಗ ಮನುಷ್ಯರಲ್ಲಿ ಕಂಡುಬರುವ ಕಾಯಿಲೆಗಳಲ್ಲಿ ಒಂದು. ಇದು ತೀರಾ ಚಿಕ್ಕಮಕ್ಕಳಲ್ಲಿ ಕಾಣಿಸಿಕೊಂಡು ಕೆಲವರ್ಷಗಲ್ಲಿ ಗುಣವಾಗುವುದುಂಟು. ಮೂರ್ಛೆರೋಗ ದೀರ್ಘಕಾಲಿಕ ಚಿಕಿತ್ಸೆಯಿಂದ ಗುಣವಾಗಿರುವ ಉದಾಹರಣೆಗಳೂ ಎಷ್ಟೋ ಇವೆ.ಶರೀರದಲ್ಲಿ ಕಂಪನ, ನೆಲದ ಮೇಲೆ ಬಿದ್ದು ಒದ್ದಾಟ, ಬಾಯಲ್ಲಿ ಬುರುಗು, ಹಲ್ಲು ಕಡಿಯುವುದು ಇತ್ಯಾದಿ ಚಿಹ್ನೆಗಳು ಮೂರ್ಛೆರೋಗದ ಲಕ್ಷಣಗಳು. ಇಂತಹ ಮೂರ್ಛೆರೋಗಕ್ಕೆ ಇಲ್ಲಿದೆ ಮನೆಮದ್ದು:
ಕಿತ್ತಳೆ ಹಣ್ಣಿನ ನಿರಂತರ ಸೇವನೆ ಮೂರ್ಛೆರೋಗವನ್ನು ತಗ್ಗಿಸಲು ಪೂರಕವಾಗಬಲ್ಲದು.