Webdunia - Bharat's app for daily news and videos

Install App

ನನ್ನಿಂದ ಮಗು ಬಯಸುತ್ತಿರುವ ಗೆಳತಿ ಆಕೆಯ ಗಂಡನಿಂದ ಎಷ್ಟು ಕಾಲ ದೂರವಿರಬೇಕು?

Webdunia
ಬುಧವಾರ, 31 ಜುಲೈ 2019 (09:48 IST)
ಬೆಂಗಳೂರು :ನನ್ನ ವಯಸ್ಸು 34 ಮತ್ತು ನಾನು ಅವಿವಾಹಿತ. ಆದರೆ ನಾನು ನನ್ನ ಗೆಳತಿಯ ಜೊತೆ ಸಂಬಂಧವನ್ನು ಹೊಂದಿದ್ದೇನೆ. ಆಕೆಗೆ 24 ವರ್ಷ, ಮದುವೆ ಆಗಿದೆ.  ಆದರೆ ಆಕೆ ನನ್ನಿಂದ ಮಗು ಪಡೆಯಬೇಕೆಂದು ಬಯಸುತ್ತಿದ್ದಾಳೆ.  ಹಾಗಾದ್ರೆ ನಾನು ಒಮ್ಮೆ ಆಕೆಯನ್ನು ಸಂಭೋಗಿಸಿದ ನಂತರ ಅವಳು ಎಷ್ಟು ದಿನಗಳ ಕಾಲ ತನ್ನ ಗಂಡನೊಂದಿಗೆ ಸಂಭೋಗಿಸುವುದನ್ನು ತಪ್ಪಿಸಬೇಕು?



ನೀವು ಕೇಳುತ್ತಿರುವುದು ತುಂಬಾ ಅತಿಯಾಯ್ತು. ಪತಿ ಪತ್ನಿಯರ ನಡುವೆ ನೀವು ಹೋಗುವುದು ಸರಿಯಲ್ಲ. ಆಕೆಯೊಂದಿಗೆ ಸಂಭೋಗಿಸುವುದು ಆಕೆಯ ಗಂಡನ ಹಕ್ಕು. ಒಂದು ವೇಳೆ ಆಕೆಗೆ ಆತನಿಂದ ಮಗು ಪಡೆಯಲು ಆಕೆಗೆ ಇಷ್ಟವಿಲ್ಲದಿದ್ದರೆ ಆತನ ಜೀವನದಿಂದ ಹೊರಬರುವುದು ಉತ್ತಮ. ಅದನ್ನು ಬಿಟ್ಟು ಆತನಿಗೆ ಈ ರೀತಿ ಮೋಸ ಮಾಡುವುಸು ಉತ್ತಮವಲ್ಲ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments