ಒಂದು ಚಮಚ ತುಪ್ಪದಿಂದ ಶೀತ ಹೋಗಲಾಡಿಸಬಹುದು!

Webdunia
ಶನಿವಾರ, 10 ಫೆಬ್ರವರಿ 2018 (08:56 IST)
ಬೆಂಗಳೂರು: ತುಪ್ಪ ಎಂಬ ಅತ್ಯಮೂಲ್ಯ ಆಹಾರ ವಸ್ತು ಇದೀಗ ವಿದೇಶಗಳಲ್ಲೂ ಫೇಮಸ್ಸಾಗುತ್ತಿದೆ. ತುಪ್ಪದಿಂದ ಶೀತ ಕೂಡಾ ನಿವಾರಿಸಬಹುದು! ಹೇಗೆ ಗೊತ್ತಾ? ಇದನ್ನು ಓದಿ.
 

ಚಳಿಗಾಲದಲ್ಲಿ ತುಪ್ಪ ಹೆಚ್ಚು ಬಳಸಿದಷ್ಟೂ ಆರೋಗ್ಯಕ್ಕೆ ಒಳ್ಳೆಯದು. ಕಾಲಿಗೆ, ಕೈಗೆ, ತುಪ್ಪ ಹಚ್ಚಿಕೊಂಡರೆ ಕೇವಲ ಒಣ ಚರ್ಮಕ್ಕೆ ಮಾತ್ರವಲ್ಲ. ಶೀತದ ಸಮಸ್ಯೆಗೂ ಪರಿಹಾರ ಕೊಡಬಹುದು.

ಶೀತವಿದ್ದಾಗ ಮೂಗಿಗೆ ಒಂದು ಡ್ರಾಪ್ ತುಪ್ಪ ಬಿಡಬಹುದು. ಅಥವಾ ಅಂಗಾಲಿಗೆ ಇಲ್ಲವೇ ಎದೆಗೆ ತುಪ್ಪ ಸವರಿಕೊಂಡರೆ ಆಶ್ವಾಸ ಸಿಗಬಹುದು. ತುಪ್ಪ ಮೂಗು ಕಟ್ಟುವಿಕೆ, ಕಫ ಹೋಗಲಾಡಿಸಲು ಪರಿಣಾಮಕಾರಿ.  ಅಷ್ಟೇ ಅಲ್ಲ ಇದು ನಮ್ಮ ದೇಹವನ್ನು ಬೆಚ್ಚಗಿಡುತ್ತದೆ. ತುಪ್ಪವನ್ನು ಹದ ಬಿಸಿ ಮಾಡಿಕೊಂಡು ದಿನಕ್ಕೆ ಎರಡು ಬಾರಿ ಮೂಗಿಗೆ ಡ್ರಾಪ್ ಹಾಕಿದರೆ ಮೂಗು ಕಟ್ಟುವಿಕೆ ದೂರವಾಗುತ್ತದೆ ಎಂದು ಆಯುರ್ವೇದವೇ ಹೇಳುತ್ತದೆ. ಹಾಗಾಗಿ ಇನ್ನೇಕೆ ತಡ? ಚೆನ್ನಾಗಿ ತುಪ್ಪ ತಿನ್ನಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಬೇಸಿಗೆಯಲ್ಲಿ ಚರ್ಮದಲ್ಲಿ ಬರುವ ಕೆಂಪು ಗುಳ್ಳೆಗೆ ಸಿಂಪಲ್, ಪರಿಣಾಮಕಾರೀ ಪರಿಹಾರಗಳು

ಒಂದು ದಿನಕ್ಕೆ ಎಷ್ಟು ಸಕ್ಕರೆ ಸೇವಿಸಬಹುದು, ಹೆಚ್ಚು ಸೇವಿಸಿದರೆ ಏನಾಗುತ್ತದೆ

ಮುಟ್ಟು ಮುಂದೂಡುವುದು ಹೇಗೆ, ಏನು ತೊಂದರೆ ಇಲ್ಲಿದೆ ಟಿಪ್ಸ್

ಮರುವಾಯಿ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು ಗೊತ್ತಾ

ಸೌಂದರ್ಯಕ್ಕಲ್ಲದೆ, ಆರೋಗ್ಯದ ದೃಷ್ಟಿಯಿಂದಲೂ ಚರ್ಮದ ಆರೈಕೆ ತುಂಬಾನೆ ಉತ್ತಮ

ಮುಂದಿನ ಸುದ್ದಿ
Show comments