Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹುರುಳಿಕಾಳನ್ನು ಬಳಸಿ ಈ ಆರೋಗ್ಯ ಪ್ರಯೋಜನವನ್ನು ಪಡೆಯಿರಿ

ಹುರುಳಿಕಾಳನ್ನು ಬಳಸಿ ಈ ಆರೋಗ್ಯ  ಪ್ರಯೋಜನವನ್ನು ಪಡೆಯಿರಿ
ಬೆಂಗಳೂರು , ಮಂಗಳವಾರ, 5 ಜನವರಿ 2021 (10:27 IST)
ಬೆಂಗಳೂರು : ಹುರುಳಿ ಕಾಳನ್ನು ಚೆನ್ನಾಗಿ ಅಡುಗೆಯಲ್ಲಿ ಬಳಸುತ್ತಾರೆ. ಇದರಿಂದ ತಯಾರಿಸಿದ ಅಡುಗೆ ರುಚಿಕರವಾಗಿರುತ್ತದೆ. ಹಾಗೇ ಇದರಿಂದ ನಿಮ್ಮ ಆರೋಗ್ಯವನ್ನು ಕೂಡ ಹೆಚ್ಚಿಸಿಕೊಳ್ಳಬಹುದು.  

*ಹುರುಳಿ ಕಾಳನ್ನು ಸೇವಿಸುವುದರಿಂದ ಕೆಮ್ಮು, ಶೀತ, ಕಫ ಕಡಿಮೆಯಾಗುತ್ತದೆ.
* ಹುರುಳಿ ಕಾಳಿನ ಜೊತೆಗೆ ಉಪ್ಪು, ಕರಿಮೆಣಸು, ಜೀರಿಗೆ ಮಿಕ್ಸ್ ಮಾಡಿ ಸೇವಿಸಿದರೆ ದೇಹದ ಬೊಜ್ಜು ಕರಗುತ್ತದೆ.
*ನೆನೆಸಿದ ಹುರುಳಿ ಕಾಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಮಲಬದ್ಧತೆ, ಬಿಳಿ ಮುಟ್ಟು ಸಮಸ್ಯೆ  ನಿವಾರಣೆಯಾಗುತ್ತದೆ.
*ನೆನೆಸಿ ಬೇಯಿಸಿದ ಹುರುಳಿ ಕಾಳಿನ ನೀರನ್ನು ಸೇವಿಸಿದರೆ ಕಿಡ್ನಿಯ ಕಲ್ಲು ನಿವಾರಣೆಯಗುತ್ತದೆ.

 

Share this Story:

Follow Webdunia kannada

ಮುಂದಿನ ಸುದ್ದಿ

ವಾಲ್ನಟ್ಸ್ ಚಿಪ್ ನಿಂದ ಮುಖದ ಹೊಳಪು ಹೆಚ್ಚಿಸಿಕೊಳ್ಳುವುದು ಹೇಗೆ?