ಬೆಂಗಳೂರು : ಎಲ್ಲರೂ ಗಮನಿಸಿರುವ ಹಾಗೆ ಅನೇಕ ಸಂದರ್ಭಗಳಲ್ಲಿ ಹಾರ್ಟ್ ಎಟಾಕ್ ಮಧ್ಯರಾತ್ರಿ ಸಮಯದಲ್ಲೆ ಹೆಚ್ಚಾಗಿ ಕಂಡು ಬರುತ್ತದೆ. ಈ ಸಮಯದಲ್ಲೇ ಬರುವುದಕ್ಕೆ ಕಾರಣವೇನೆಂಬುದು ಇಲ್ಲದೆ ನೋಡಿ.
ಮಾನವ ಶರೀರದಲ್ಲಿ ಒಂದೊಂದು ಅವಯವ ಒಂದೊಂದು ಸಮಯದಲ್ಲಿ ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಈ ನಿಯಮಕ್ಕೆ ಅನುಗುಣವಾಗಿ ಹೃದಯ ರಾತ್ರಿ 2 ಗಂಟೆ ಯಿಂದ 02:30 ಸಮಯದೊಳಗೆ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ಮಾಡುತ್ತದೆ. ಆ ಸಮಯದಲ್ಲಿ ವೇಗವಾಗಿ ಕೆಲಸ ಮಾಡುವ ಹೃದಯಕ್ಕೆ ಅಧಿಕ ಪ್ರಮಾಣದಲ್ಲಿ ಆಮ್ಲಜನಕ [ಆಕ್ಸಿಜನ್] ಬೇಕಾಗುತ್ತದೆ. ಆ ವೇಗಕ್ಕೆ ಸರಿಹೊಂದುವ ಆಮ್ಲಜನಕ ದೊರೆಯದ ಸ್ಥಿತಿಯಲ್ಲಿ ಹೃದಯ ತಕ್ಷಣವೇ ನಿಂತುಹೋಗುವುದು, ವಿಪರೀತವಾದ ನೋವು ಕಂಡುಬರುತ್ತದೆ. ಆದ್ದರಿಂದ ತುಂಬಾ ಜನರಲ್ಲಿ ಹೃದಯಾಘಾತ ರಾತ್ರಿ 2 ಗಂಟೆ ಯಿಂದ 02:30 ಸಮಯದಲ್ಲೆ ಹೆಚ್ಚಾಗಿ ಕಂಡು ಬರುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ