ಬೆಂಗಳೂರು : ಮದುವೆ ಕಾರ್ಯಕ್ರಮಕ್ಕೆ ಹೋಗುವಾಗ ಮುಖಕ್ಕೆ ಮೇಕಪ್ ಮಾಡಿ ಲಿಪ್ ಸ್ಟಿಕ್ ಹಚ್ಚಿಕೊಳ್ಳುತ್ತೇವೆ. ಆದರೆ ಈ ಲಿಪ್ಸ್ಟಿಕ್ ಸ್ವಲ್ಪ ಸಮಯದಲ್ಲೇ ಕಣ್ಮರೆಯಾಗುತ್ತದೆ. ಲಿಪ್ ಸ್ಟಿಕ್ ತುಂಬಾ ಹೊತ್ತು ಬರಲು ಈ ಟ್ರಿಕ್ ಫಾಲೋ ಮಾಡಿ.
ಲಿಪ್ ಸ್ಟಿಕ್ ಹಚ್ಚಿದ ಮೇಲೆ ಅದರ ಮೇಲೆ ಪೌಡರ್ ಹಚ್ಚಿ. ಆದರೆ ಈ ಪೌಡರ್ ನ್ನು ನೇರವಾಗಿ ಲಿಪ್ ಗೆ ಹಚ್ಚುವ ಬದಲು ಲಿಪ್ ಸ್ಟಿಕ್ ಹಚ್ಚಿದ ಬಳಿಕ ಲಿಪ್ ಮೇಲೆ ಟಿಶ್ಯು ಇಟ್ಟು ಅದರ ಮೇಲೆ ಪೌಡರ್ ಹಚ್ಚಿ . ಇದರಿಂದ ಲಿಪ್ ಸ್ಟಿಕ್ ತುಂಬಾ ಹೊತ್ತು ಬರುತ್ತದೆ.