Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೂದಲಿಗೆ ಒಮ್ಮೆ ಈ ಹೇರ್ ಪ್ಯಾಕ್ ಹಚ್ಚಿ ನೋಡಿ

ಕೂದಲಿಗೆ ಒಮ್ಮೆ ಈ ಹೇರ್ ಪ್ಯಾಕ್ ಹಚ್ಚಿ ನೋಡಿ
ಬೆಂಗಳೂರು , ಸೋಮವಾರ, 19 ಅಕ್ಟೋಬರ್ 2020 (07:38 IST)
ಬೆಂಗಳೂರು : ಕೂದಲಿನ ಬುಡ ಗಟ್ಟಿಯಾಗಿದ್ದರೆ ಕೂದಲುದುರುವ ಸಮಸ್ಯೆ ದೂರವಾಗಿ ಕೂದಲು ದಪ್ಪವಾಗಿ ಬೆಳೆಯುತ್ತದೆ. ಆದಕಾರಣ ಕೂದಲಿನ ಬುಡಗಟ್ಟಿಯಾಗಿರಲು ಈ ಹೇರ್ ಪ್ಯಾಕ್ ಹಚ್ಚಿ.

ಮೊಟ್ಟೆ ಮತ್ತು ಮೊಸರನ್ನು ಮಿಶ್ರಣ ಮಾಡಿ ಕೂದಲಿಗೆ ಹಚ್ಚುವುದರಿಂದ ಕೂದಲಿನ ಮುಡ ಗಟ್ಟಿಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.  

Share this Story:

Follow Webdunia kannada

ಮುಂದಿನ ಸುದ್ದಿ

ದಿನ ಬಿಸಿ ನೀರು ಸೇವಿಸಿ ಈ ಲಾಭಗಳನ್ನು ಪಡೆದುಕೊಳ್ಳಿ