ಬೆಂಗಳೂರು : ತೆಂಗಿನಕಾಯಿಯನ್ನು ಅದರ ಚಿಪ್ಪಿನಿಂದ ಬೇರ್ಪಡಿಸುವುದು ತುಂಬಾ ಕಷ್ಟ. ಆದರೆ ಅದನ್ನು ಸುಲಭವಾಗಿ ಬೇರ್ಪಡಿಸಬೇಕೆಂದರೆ ಈ ಟಿಪ್ ಫಾಲೋ ಮಾಡಿ.
ತೆಂಗಿನಕಾಯಿಯನ್ನು ಚಿಪ್ಪಿನಿಂದ ತೆಗೆಯಲು ತುಂಬಾ ಕಷ್ಟವಾಗುತ್ತದೆ. ಅದರ ಬದಲು ತೆಂಗಿನ ಕಾಯಿ 1 ಭಾಗವನ್ನು ತೆಗೆದುಕೊಂಡು ಅದರ ಚಿಪ್ಪನ್ನು ಗ್ಯಾಸ್ ಮೇಲೆ ಇಟ್ಟು ಕಾಯಿಸಿ. ಚಿಪ್ಪಿನಿಂದ ಕಾಯಿಯ ತಿರುಳು ಬಿಟ್ಟುಕೊಳ್ಳುತ್ತಿದ್ದಂತೆ ಅದನ್ನು ಕೆಳಗಿಳಿಸಿ ತಣ್ಣಗಾಗಿಸಿ ಬಳಿಕ ಚಾಕುವಿನಿಂದ ತೆಗೆದರೆ ತೆಂಗಿನ ಕಾಯಿ ಚಿಪ್ಪಿನಿಂದ ಸುಲಭವಾಗಿ ಹೊರಗೆ ಬರುತ್ತದೆ. ಬಳಿಕ ಅದನ್ನು ಅಡುಗೆಗೆ ಬಳಸಬಹುದು.