Publish Date: Sat, 26 Dec 2020 (06:47 IST)
Updated Date: Sat, 26 Dec 2020 (06:49 IST)
ಬೆಂಗಳೂರು : ಮನೆಯ ಸುತ್ತಮುತ್ತ ಬೇಡದ ಮರಗಳು ಬೆಳೆದಾಗ ನಾವು ಹೇಳದೆ ಕೇಳದೆ ಆ ಮರಗಳನ್ನು ಕಿತ್ತು ಹಾಕುತ್ತೇವೆ, ಅಥವಾ ಕಡಿದು ಹಾಕುತ್ತೇವೆ. ಇದರಿಂದ ನಿಮಗೆ ದಾರಿದ್ರ್ಯಾ ಆವರಿಸಬಹುದು. ಹಾಗಾಗಿ ಮರ ಕುಡಿಯುವ ಮುನ್ನ ಈ ನಿಯಮ ಪಾಲಿಸಿ.
ಕೆಲವೊಂದು ಮರಗಳಲ್ಲಿ ದೈವ ದೇವರುಗಳು ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ಮರಗಳನ್ನು ಕುಡಿಯುವ ಮುನ್ನ ಮರಗಳಿಗೆ ಹೂವಿನ ನೈವೇದ್ಯ ಅರ್ಪಿಸಿ ಪೂಜೆ ಮಾಡಿ. ಮರದ ಕಾಂಡಕ್ಕೆ ಬಟ್ಟೆಯಿಂದ ಮುಚ್ಚಿ ಅದರ ಮೇಲೆ ಬಿಳಿ ದಾರವನ್ನು ಕಟ್ಟಿ ಯಾವದೇ ಸಮಸ್ಯೆಯಾಗಬಾರದೆಂದು ಸಂಕಲ್ಪ ಮಾಡಿಕೊಂಡು ಮರಕ್ಕೆ ನೀರೆರೆದು ಕೊಡಲಿಯಿಂದ ಕಡಿಯಬೇಕು ಎಂದು ಪಂಡಿತರು ಹೇಳುತ್ತಾರೆ.