Webdunia - Bharat's app for daily news and videos

Install App

ಬಟ್ಟೆಗಳ ಹೊಳಪನ್ನು ಮರಳಿ ಪಡೆಯಲು ಈ ಟಿಪ್ಸ್ ಫಾಲೋ ಮಾಡಿ

Webdunia
ಶುಕ್ರವಾರ, 5 ಮಾರ್ಚ್ 2021 (07:13 IST)
ಬೆಂಗಳೂರು : ಬಟ್ಟೆಗಳು ಚೆನ್ನಾಗಿ ಒಣಗಲಿ ಎಂದು ಬಿಸಿಲಿನಲ್ಲಿ ಒಣಗಿಸುತ್ತೇವೆ. ಬಟ್ಟೆಗಳನ್ನು ಈ ರೀತಿ ಒಣಗಿಸುವುದರಿಂದ ಅಂತಹ ಬಟ್ಟೆಗಳನ್ನು ಧರಿಸಿದಾಗ ಬ್ಯಾಕ್ಟೀರಿಯಾ, ಶಿಲೀಂಧ್ರ ಇನ್ ಫೆಕ್ಷನ್ ಆಗುವುದಿಲ್ಲ.  ಆದರೆ ಬಟ್ಟೆಗಳು ಕಲರ್ ಹೋಗಿ ಹೊಳಪನ್ನು ಕೆಳದುಕೊಳ್ಳುತ್ತದೆ. ಹಾಗಾಗಿ ಬಟ್ಟೆಗಳ ಹೊಳಪನ್ನು ಮರಳಿ ಪಡೆಯಲು ಈ ಟಿಪ್ಸ್ ಫಾಲೋ ಮಾಡಿ.

ವಿನೆಗರ್ ನಿಮ್ಮ ಕಳೆಗುಂದಿದ ಬಟ್ಟೆಗಳನ್ನು ಹೊಳಪಾಗಿಸುತ್ತದೆ. ಹಾಗಾಗಿ ನೀರಿನಲ್ಲಿ ಉಪ್ಪು ಮತ್ತು ವಿನೆಗರ್ ಬೆರೆಸಿ ಅದರಲ್ಲಿ ಬಟ್ಟೆಯನ್ನು ಸ್ವಲ್ಪ ಹೊತ್ತು ನೆನೆಸಿಡಿ. ಇದರಿಂದ ಬಟ್ಟೆಗಳು ಹೊಳೆಯುತ್ತದೆ. ಹಾಗೇ ತೀವ್ರವಾದ ಬಿಸಿಲಿನಲ್ಲಿ ಒಣಗಿಸಬೇಡಿ. ನೆರಳಿನಲ್ಲಿ ಬಟ್ಟೆಗಳನ್ನು ಒಣಗಿಸಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments