Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈರುಳ್ಳಿಯನ್ನು 2 ವರ್ಷಗಳವರೆಗೆ ಸ್ಟೋರ್ ಮಾಡಿ ಇಡಲು ಈ ಟಿಪ್ಸ್ ಫಾಲೋ ಮಾಡಿ

ಈರುಳ್ಳಿಯನ್ನು 2 ವರ್ಷಗಳವರೆಗೆ ಸ್ಟೋರ್ ಮಾಡಿ ಇಡಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಶನಿವಾರ, 25 ಜುಲೈ 2020 (09:59 IST)
Normal 0 false false false EN-US X-NONE X-NONE

ಬೆಂಗಳೂರು : ಈರುಳ್ಳಿ ಅಡುಗೆಗೆ ಹೆಚ್ಚಾಗಿ ಬಳಕೆಯಾಗುತ್ತದೆ. ಆದರೆ ಇದನ್ನು ಹಲವು ದಿನಗಳವರೆಗೆ ಸ್ಟೋರ್ ಮಾಡಲು ಆಗುವುದಿಲ್ಲ. ಅದಕ್ಕೆ ಈ ಟಿಪ್ ಫಾಲೋ ಮಾಡಿ.
 

ಈರುಳ್ಳಿಯನ್ನು ಯಾವುದೇ ಕಾರಣಕ್ಕೂ ಆಲೂಗಡ್ಡೆಯ ಜೊತೆ ಇಡಬೇಡಿ. ಇದರಿಂದ ಈರುಳ್ಳಿ, ಆಲೂಗಡ್ಡೆ ಎರಡು ಹಾಳಾಗುತ್ತದೆ. ಹಾಗೇ ಈರುಳ್ಳಿಯನ್ನು ಸಣ್ಣದಾಗಿ ಕಟ್ ಮಾಡಿ ಬಿಸಿಲಿನಲ್ಲಿ 2 ದಿನ ಒಣಗಿಸಿ ಬಳಿಕ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ. ಹೀಗೆ ಮಾಡಿದ ಪುಡಿಯನ್ನು ನೀವು ಎಲ್ಲಾ ತರಹದ ಅಡುಗೆಗೆ ಬಳಸಬಹುದು ಮತ್ತು 2 ವರ್ಷಗಳವರೆಗೆ ಹಾಳಾಗದಂತೆ ಇಡಬಹುದು.

 


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿಯೇ ಹಾರ್ಲಿಕ್ಸ್ ಪೌಡರ್ ತಯಾರಿಸಿ