Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಒರಟು ಉಗುರುಗಳ ಸಮಸ್ಯೆ ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ

ಒರಟು ಉಗುರುಗಳ ಸಮಸ್ಯೆ  ನಿವಾರಿಸಲು ಈ ಟಿಪ್ಸ್  ಫಾಲೋ ಮಾಡಿ
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2020 (08:37 IST)
ಬೆಂಗಳೂರು : ಉಗುರುಗಳು ಕೈಗಳ ಅಂದವನ್ನು ಹೆಚ್ಚಿಸುತ್ತವೆ. ಆದರೆ ಈ ಉಗುರುಗಳು ಕೆಲವೊಮ್ಮೆ ಒರಟಾಗುತ್ತವೆ. ಇದರಿಂದ ಉಗುರುಗಳ ಅಂದ ಕೆಡುತ್ತದೆ. ಈ ಸಮಸ್ಯೆ ನಿವಾರಿಸಲು ಈ ಟಿಪ್ ಫಾಲೋ ಮಾಡಿ.

*ಮೊದಲನೇಯದಾಗಿ ಪೌಷ್ಟಿಕಾಂಶಯುಕ್ತ , ಪ್ರೋಟಿನ್ ಯುಕ್ತ ಆಹಾರವನ್ನು ಸೇವಿಸಿ, ಸೊಪ್ಪುಗಳು, ಮಾಂಸಗಳನ್ನು ಸೇವಿಸಿ.

* ಉಗುರುಗಳು ಒರಟಾಗುವುದನ್ನು ತಡೆಯಲು ಆಗಾಗ ಅವುಗಳನ್ನು ಮಸಾಜ್ ಮಾಡುತ್ತಿರಬೇಕು.

*ಉಗುರುಗಳಿಗೆ ರಾಸಾಯನಿಕ ವಸ್ತುಗಳನ್ನು ಹಚ್ಚುವುದನ್ನು ಕಡಿಮೆ ಮಾಡಿ.

*ಉಗುರನ್ನು ಆಗಾಗ ಕತ್ತರಿಸುತ್ತಿರಿ.

*ಕೈಗಳನ್ನು ಗ್ಲೌಸ್ ಗಳಿಂದ ಮುಚ್ಚಿಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಸರುಕಾಳಿಗೆ ಹುಳ ಹಿಡಿಯುವುದನ್ನು ತಡೆಯಲು ಇದನ್ನು ಮಿಕ್ಸ್ ಮಾಡಿ