Publish Date: Mon, 15 Jul 2019 (09:30 IST)
Updated Date: Mon, 15 Jul 2019 (09:31 IST)
ಬೆಂಗಳೂರು: ಮದುವೆಯಾದ ಹೊಸತರಲ್ಲಿ ಲೈಂಗಿಕ ಕ್ರಿಯೆಯಲ್ಲಿ ಏನೋ ಒಂದು ರೀತಿಯ ಹೊಸತನ, ಉತ್ಸಾಹ ಅನುಭವಿಸುತ್ತಾರೆ. ಆದರೆ ದಿನ ಕಳೆದಂತೆ ಸಂಗಾತಿ ಜತೆಗಿನ ಲೈಂಗಿಕ ಕ್ರಿಯೆ ಬೋರ್ ಎನಿಸಲು ಶುರುವಾಗುತ್ತದೆ. ಆಗ ಲೈಂಗಿಕ ಜೀವನ ಯಾಂತ್ರಿಕವಾಗುತ್ತದೆ.
ಇದಕ್ಕೆ ಕಾರಣ ಒಂದೇ ರೀತಿ ಸಂಭೋಗಿಸುವುದು. ಲೈಂಗಿಕ ಜೀವನ ಯಾಂತ್ರಿಕವಾಗದೇ ಇರಬೇಕಾದರೆ ಹೊಸತನ್ನು ಪ್ರಯತ್ನಿಸುತ್ತಿರಬೇಕು. ಕೆಲವೊಂದು ಬಾರಿ ಅತಿರೇಕ ಎನಿಸಿದರೂ ಸಿನಿಮಾ ಶೈಲಿಯಲ್ಲಿ ಸಂಗಾತಿಗೆ ಸರ್ಪ್ರೈಸ್ ಕೊಡುವುದು, ಬೆಡ್ ರೂಂನಲ್ಲಿ ರೊಮ್ಯಾಂಟಿಕ್ ಮೂಡ್ ಕ್ರಿಯೇಟ್ ಮಾಡುವುದು, ಪ್ರವಾಸ ಮಾಡುವುದು, ಹೊಸ ಜಾಗದಲ್ಲಿ ರೊಮ್ಯಾನ್ಸ್ ಮಾಡುವುದು ಇತ್ಯಾದಿ ಹೊಸ ಪ್ರಯೋಗಗಳಿಂದ ಲೈಂಗಿಕ ಜೀವನದಲ್ಲಿ ಆಸಕ್ತಿ ಮೂಡಬಹುದು.