Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಿಲನಕ್ಕೂ ಮೊದಲು ಮಹಿಳೆಯರಿಗೆ ಅತಿಯಾಗಿ ಕಾಡುವ ಚಿಂತೆ ಇದುವೇ!

ಮಿಲನಕ್ಕೂ ಮೊದಲು ಮಹಿಳೆಯರಿಗೆ ಅತಿಯಾಗಿ ಕಾಡುವ ಚಿಂತೆ ಇದುವೇ!
ಬೆಂಗಳೂರು , ಬುಧವಾರ, 26 ಜೂನ್ 2019 (09:15 IST)
ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಮನಸ್ಸು, ದೇಹಕ್ಕೆ ಉಲ್ಲಾಸ ನೀಡುವುದು ನಿಜ. ಆದರೆ ಇದರ ಬಗ್ಗೆ ಇರುವ ಕೆಲವು ಅಜ್ಞಾನಗಳು ಭಯವನ್ನೂ ಹುಟ್ಟಿಸುತ್ತದೆ.


ಅದರಲ್ಲೂ ಮಹಿಳೆಯರಿಗೆ ಲೈಂಗಿಕತೆ ಬಗ್ಗೆ ಹಲವು ಭಯಗಳಿರುತ್ತವೆ. ಅದರಲ್ಲೂ ವಿಶೇಷವಾಗಿ ತನ್ನ ದೇಹ ಸೌಂದರ್ಯದ ಬಗ್ಗೆ ಹಲವು ಅನುಮಾನಗಳಿರುತ್ತವಂತೆ.

ಲೈಂಗಿಕ ಸಂಬಂಧಕ್ಕೆ ಮೊದಲು ನನ್ನ ದೇಹ ಸಿರಿ ಸಂಗಾತಿಗೆ ಇಷ್ಟವಾಗಬಹುದೋ ಇಲ್ಲವೋ ಎಂಬ ಅತಿಯಾದ ಭಯ ಮಹಿಳೆಗೆ ಕಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ದೈಹಿಕ ಸೌಂದರ್ಯದಷ್ಟೇ ಇಬ್ಬರ ಮನಸ್ಸೂ ಹೊಂದಾಣಿಕೆಯಲ್ಲಿದ್ದರೆ ಈ ರೀತಿ ಭಯಪಡಬೇಕಾಗಿಲ್ಲ ಎನ್ನುವುದು ತಜ್ಞರ  ಅಭಿಪ್ರಾಯ.

Share this Story:

Follow Webdunia kannada

ಮುಂದಿನ ಸುದ್ದಿ

ಹೆಣ್ಣಿಗೆ ಅದನ್ನು ಮಾಡೋ ಮುನ್ನ ಈ ಹಣ್ಣು ಸೇವಿಸಿ ನೋಡಿ; ಭಾರೀ ಮಜಾ