Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡ್ರೈನೇಜ್ ಪೈಪ್ ಗಳಲ್ಲಿರುವ ಗಲೀಜು ಕ್ಲೀನ್ ಮಾಡಲು ಹೀಗೆ ಮಾಡಿ

ಡ್ರೈನೇಜ್ ಪೈಪ್ ಗಳಲ್ಲಿರುವ  ಗಲೀಜು ಕ್ಲೀನ್ ಮಾಡಲು ಹೀಗೆ ಮಾಡಿ
ಬೆಂಗಳೂರು , ಮಂಗಳವಾರ, 6 ಅಕ್ಟೋಬರ್ 2020 (08:24 IST)
ಬೆಂಗಳೂರು : ಡ್ರೈನೇಜ್ ಪೈಪ್ ಗಳಲ್ಲಿ ಗಲೀಜುಗಳು ಸೇರಿಕೊಂಡು ಕೆಲವೊಮ್ಮೆ ಬ್ಲಾಕ್ ಆಗುತ್ತದೆ. ಹಾಗೂ ಅದು ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಟ್ರಿಕ್ ಫಾಲೋ ಮಾಡಿ.

ಅಡುಗೆ ಸೋಡಾ, ವಿನೆಗರ್, ಮತ್ತು ನೀರನ್ನು ಸೇರಿಸಿ ಮಿಕ್ಸ್ ಮಾಡಿ ಇದನ್ನು ಸಿಂಕ್ ಗಳೊಳಗೆ ಸುರಿಯಿರಿ, ಅರ್ಧ ಗಂಟೆ ಬಿಟ್ಟ ನೀರನ್ನು ಬಿಡಿ, ಹೀಗೆ ಮಾಡುವುದರಿಂದ ಡ್ರೈನೇಜ್ ಪೈಪ್ ನಲ್ಲಿ ಸೇರಿಕೊಂಡ ಅಡೆತಡೆಗಳು ಕ್ಲೀನ್ ಆಗುತ್ತದೆ.  

 

Share this Story:

Follow Webdunia kannada

ಮುಂದಿನ ಸುದ್ದಿ

ದಾಸವಾಳದ ಈ ಹೇರ್ ಆಯಿಲ್ ಬಳಸಿ ಕೂದಲಿನ ಸಮಸ್ಯೆಗೆ ಹೇಳಿ ಗುಡ್ ಬೈ