Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೂತ್ರಿಸಬೇಕೆನಿಸುವಾಗಲೆಲ್ಲಾ ನನಗೆ ಲೈಂಗಿಕ ಬಯಕೆ ಕೆರಳುತ್ತದೆ!

ಮೂತ್ರಿಸಬೇಕೆನಿಸುವಾಗಲೆಲ್ಲಾ ನನಗೆ ಲೈಂಗಿಕ ಬಯಕೆ ಕೆರಳುತ್ತದೆ!
ಬೆಂಗಳೂರು , ಗುರುವಾರ, 19 ಸೆಪ್ಟಂಬರ್ 2019 (09:38 IST)
ಬೆಂಗಳೂರು: ಮೂತ್ರ ವಿಸರ್ಜಿಸಲು ಅರ್ಜೆಂಟ್ ಆಗುವ ಹೊತ್ತಿನಲ್ಲಿ ಲೈಂಗಿಕ ಕಾಮನೆಯೂ ಕೆರಳುತ್ತದೆ! ಹೀಗೊಂದು ವಿಚಿತ್ರ ಸಮಸ್ಯೆ ಕೆಲವರಿಗಿರುತ್ತದೆ.


ಗುಪ್ತಾಂಗದ ಸೂಕ್ಷ್ಮ ಭಾಗದಲ್ಲಿ ಸಂವೇದನೆ ಉಂಟಾದಾಗ ಈ ರೀತಿಯ ಭಾವನೆ ಉಂಟಾಗಬಹುದು. ಅದಕ್ಕೆ ಭಯಪಡಬೇಕಾಗಿಲ್ಲ. ಕೆಲವರಿಗೆ ಲೈಂಗಿಕ ಸಂಪರ್ಕ ಸಂದರ್ಭದಲ್ಲಿ  ಅರಿವಿಲ್ಲದೆಯೇ ಮೂತ್ರ ವಿಸರ್ಜನೆಯಾಗಿಬಿಡುತ್ತದೆ. ಒಂದು ವೇಳೆ ಇದು ನಿಮಗೆ ಕಿರಿ ಕಿರಿ ಎನಿಸಿದರೆ ತಜ್ಞ ವೈದ್ಯರ ಸಲಹೆ ಪಡೆಯಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಜತೆಗೆ ಮಲಗೋಣ ಎಂದರೆ ಬರೋದೇ ಇಲ್ಲ!