*ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಂ ಮೆಗ್ನೀಷಿಯಂ ಹಾಗು ಸಕ್ಕರೆಯ ಅಂಶ ನಮಗೆ ನಿದ್ದೆಯನ್ನು ತರಿಸುತ್ತದ್ದೆ.
* ನೀವು ಬಳಸುವ ಡೇರಿ ಪ್ರಾಡಕ್ಟ್ಸ್ ಗಳಾದ ಹಾಲು ಆಗಿರಲಿ, ಮೊಸರಾಗಿರಲಿ, ಅಥವಾ ಹಾಲಿನ ಉತ್ಪನ್ನವಾದ ಯಾವುದೇ ರೀತಿಯ ಸಿಹಿ ತಿಂಡಿಯಾಗಿರಲಿ ಇವುಗಳು ಖಂಡಿತ ನಿಮಗೆ ನಿದ್ದೆ ತರಿಸುತ್ತವೆ.
*ಅನ್ನದಲ್ಲಿರುವ ಎತೇಚ್ಚವಾದ ಗ್ಲುಕೋಸ್ ಅಂಶವು ಊಟವಾದ ನಂತರ ನಿಮಗೆ ನಿದ್ದೆತರಿಸಲು ಸಹಕಾರಿಯಾಗುತ್ತದೆ ಅದರಲ್ಲೂ ಸಂಶೋಧನೆಗಳ ಪ್ರಕಾರ ಬಾಸುಮತಿ ಅನ್ನವು ಹೆಚ್ಚು ಪರಿಣಾಮಕಾರಿಯೆಂದು ತಿಳಿದುಬಂದಿದೆ
*ಕುಂಬಳಕಾಯಿ ಬೀಜಗಳಲ್ಲಿ ಎತೇಚ್ಚವಾದ ಜಿಂಕ್ ಹಾಗು ಮೆಗ್ನೀಷಿಯಂ ಅಂಶವಿರುವುದರಿಂದ ನಿಮಗೆ ಮನಃಶಾಂತಿ ಹಾಗು ನಿರಾಳತೆ ಕೊಡುವುದರ ಜೊತೆಗೆ ನಿದ್ದೆಯನ್ನು ತರಿಸುತ್ತದೆ.
*ಹಲವಾರು ದಿನನಿತ್ಯ ಬಳಸುವ ಬಾದಾಮಿ ಒಂದು ಅತ್ಯುನ್ನತ ಪೌಷ್ಟಿಕಾಂಶಗಳ ಆಗರ ಆದರೆ ನೀವು ತುಂಬಾ ನಿದ್ದೆ ಮಾಡುವವರಾಗಿದ್ದರೆ ದಯವಿಟ್ಟು ಬಾದಾಮಿಯಿಂದ ದೂರಯಿರಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ