ಬೆಂಗಳೂರು : ಮಕ್ಕಳಿಗೆ ಸ್ವೀಟ್ಸ್ ಗಳೆಂದರೆ ತುಂಬಾ ಇಷ್ಟ. ಆದರೆ ಸ್ವೀಟ್ಸ್ ಗಳನ್ನು ತಿನ್ನುವುದರಿಂದ ಅವರ ಆರೋಗ್ಯ ಹಾಳಾಗುತ್ತದೆ. ಆದ್ದರಿಂದ ಈ ಸ್ವೀಟ್ಸ್ ನ್ನು ಮಕ್ಕಳಿಗೆ ನೀಡಿ. ಇದರಿಂದ ಮಕ್ಕಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ ಜೊತೆಗೆ ಯಾವುದೇ ರೋಗ ಕೂಡ ಬರುವುದಿಲ್ಲ.
ತ್ರಿಫಲ ಚೂರ್ಣ 100 ಗ್ರಾಂ, ಶುದ್ಧ ಎಳ್ಳೆಣ್ಣೆ 75 ml, ಶುದ್ಧ ಜೇನುತುಪ್ಪ 200 ಗ್ರಾಂ ಈ ಮೂರನ್ನು ಸೇರಿಸಿಕೊಂಡು 5 ನಿಮಿಷಗಳ ಕಾಲ ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಬೆಳಿಗ್ಗೆ ಹಾಗು ಸಂಜೆ 1 ಚಮಚ ತಿಂದು ಹಾಲು ಕುಡಿಯಬೇಕು. ಇದನ್ನು ತಿಂದ 45 ದಿನಗಳಲ್ಲಿ ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.