Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮುಟ್ಟಿನ ಸಮಯದಲ್ಲಾಗುವ ಸಮಸ್ಯೆಗಳನ್ನು ನಿವಾರಿಸಲು ಈ ಆಹಾರಗಳನ್ನು ಸೇವಿಸಿ

ಮುಟ್ಟಿನ ಸಮಯದಲ್ಲಾಗುವ ಸಮಸ್ಯೆಗಳನ್ನು ನಿವಾರಿಸಲು ಈ ಆಹಾರಗಳನ್ನು ಸೇವಿಸಿ
ಬೆಂಗಳೂರು , ಮಂಗಳವಾರ, 18 ಆಗಸ್ಟ್ 2020 (11:34 IST)
ಬೆಂಗಳೂರು : ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನೇಕ ನೋವು ಸಂಕಟಗಳನ್ನು ಅನುಭವಿಸುತ್ತಾರೆ. ಆದಕಾರಣ ಈ ಸಮಯದಲ್ಲಿ ಈ ಸಮಸ್ಯೆಗಳನ್ನು ನಿವಾರಿಸಬೇಕಂದಲ್ಲಿ ಈ ಆಹಾರಗಳನ್ನು ಸೇವಿಸಿ.

*ಗೋಧಿ, ಓಟ್ಸ್, ಕಂದು ಬಣ್ಣದ ಅಕ್ಕಿಯನ್ನು ಹೆಚ್ಚಾಗಿ ಬಳಸಿ. ಹಾಲು, ಮೊಸರುಗಳನ್ನು ಹೆಚ್ಚಾಗಿ ಸೇವಿಸಿ. ಯಾಕೆಂದರೆ ಇದರಲ್ಲಿ ಕ್ಯಾಲ್ಸಿಯಂ ಅಧಿಕವಾಗಿರುವುದರಿಂದ ಕಾಲು ಸೆಳೆತಗಳನ್ನು ತಡೆಯುತ್ತದೆ.

ಹಾಗೇ ದ್ವಿದಳ ಧಾನ್ಯಗಳು, ಬೀಜಗಳು, ವಿಶೇಷವಾಗಿ ಅಗಸೆ ಬೀಜ, ಚಿಯಾ ಮತ್ತು ಸಾಲ್ಮನ್ ಗಳು ಪೈಟೊನ್ಯೂಟ್ರಿಯಂಟ್ಸ್ , ಒಮೆಗಾ 3 ನ್ನು ಒದಗಿಸುತ್ತದೆ. ಮತ್ತು ರಕ್ತದ ನಷ್ಟವನ್ನು ನಿಭಾಯಿಸುತ್ತದೆ. ಅಲ್ಲದೇ ಬಹಳಷ್ಟು ತರಕಾರಿ, ಸೊಪ್ಪುಗಳನ್ನು ಸೇವಿಸಿ ಇವುಗಳು ರಕ್ತದ ನಷ್ಟವನ್ನು ನಿವಾರಿಸುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಗುವಿಗೆ ಎದೆಹಾಲಣಿಸುವ ತಾಯಂದಿರು ಈ ಆಹಾರಗಳನ್ನು ಸೇವಿಸಬಹುದು