Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೂಕ ಇಳಿಯುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ರಸವನ್ನು ಸೇವಿಸಿ

ತೂಕ ಇಳಿಯುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಈ ರಸವನ್ನು ಸೇವಿಸಿ
ಬೆಂಗಳೂರು , ಮಂಗಳವಾರ, 18 ಆಗಸ್ಟ್ 2020 (09:16 IST)
ಬೆಂಗಳೂರು : ತೂಕ ಇಳಿಸಿಕೊಳ್ಳಲು ಎಲ್ಲರೂ ಹೆಣಗಾಡುತ್ತಾರೆ. ಅಂತವರು ತೂಕ ಇಳಿಸಿಕೊಳ್ಳುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಅಂದುಕೊಂಡಿದ್ದರೆ ಈ ರಸವನ್ನು ಸೇವಿಸಿ.

ಕಿತ್ತಳೆ-ತುಳಸಿ ರಸ ಇದನ್ನು ಸೇವಿಸಿದರೆ ತೂಕ ಇಳಿಯುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಿತ್ತಳೆ ಹಣ್ಣಿನ್ನು ಸಿಪ್ಪೆ ತೆಗೆದು ಹಾಗೂ ತುಳಸಿ ಎಲೆಗಳನ್ನು ಒಂದು ನೀರಿರುವ ಗಾಜಿನ ಬಾಟಲಿನಲ್ಲಿ ಹಾಕಿ ಬೇಕಾದಲ್ಲಿ 1 ಚಮಚ ಜೇನುತುಪ್ಪ ಸೇರಿಸಬಹುದು. ಬೆಳಿಗ್ಗೆ ಖಾಲಿ ಹಟ್ಟೆಯಲ್ಲಿ  ಈ ನೀರನ್ನು ಸೇವಿಸಿದರೆ ನಿಮ್ಮ ತೂಕ ಇಳಿಯುವುದರ ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಹಣ್ಣುಗಳು ಮತ್ತು ತರಕಾರಿಗಳಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ