Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೂದಲು ಆರೋಗ್ಯವಾಗಿ ಬೆಳೆಯಲು ಈ 5 ಆಹಾರಗಳನ್ನು ಸೇವಿಸಿ

ಕೂದಲು ಆರೋಗ್ಯವಾಗಿ ಬೆಳೆಯಲು ಈ 5 ಆಹಾರಗಳನ್ನು ಸೇವಿಸಿ
ಬೆಂಗಳೂರು , ಶನಿವಾರ, 2 ಜನವರಿ 2021 (09:36 IST)
ಬೆಂಗಳೂರು : ವಾತಾವರಣದ ಧೂಳು, ಕೊಳೆಯ ಕಾರಣದಿಂದ ಕೂದಲು ಉದುರುತ್ತದೆ. ಇದರಿಂದ ಬೊಕ್ಕ ತಲೆಯ ಸಮಸ್ಯೆ ಕಾಡಬಹುದು. ಹಾಗಾಗಿ ಕೂದಲು ಆರೋಗ್ಯವಾಗಿ ಬೆಳೆಯಲು ಈ 5 ಆಹಾರಗಳನ್ನು ಸೇವಿಸಿ.

*ಮೊಟ್ಟೆ : ಮೊಟ್ಟೆಯಲ್ಲಿ ಪ್ರೋಟೀನ್ ಅಧಿಕವಾಗಿದೆ. ಇದನ್ನು ಪ್ರತಿದಿನ ಸೇವಿಸಿದರೆ ಕೂದಲುದುರುವ ಸಮಸ್ಯೆ ದೂರವಾಗುತ್ತದೆ.

*ಸಮುದ್ರ ಆಹಾರ : ಇವುಗಳಲ್ಲಿಯೂ ಕೂಡ ಪ್ರೋಟೀನ್ ಅಧಿಕವಾಗಿರುತ್ತದೆ. ಸಮುದ್ರಾಹಾರವನ್ನು ಸೇವಿಸಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ.

*ಬೀಜಗಳು : ಬೀಜಗಳಲ್ಲಿ ಒಮೆಗಾ3, ಜಿಂಕ್ ಸಮೃದ್ಧವಾಗಿದೆ. ಹಾಗಾಗಿ ಇದು ಕೂದಲಿಗೆ ತುಂಬಾ ಒಳ್ಳೆಯದು.

*ಸಿಹಿ ಗೆಣಸು : ಇದರಲ್ಲಿ ಸಾಕಷ್ಟು ಪೋಷಕಾಂಶವಿದೆ. ಇದು ಕೂದಲಿನ ಆರೋಗ್ಯ ಕಾಪಾಡುತ್ತದೆ.

*ಹಸಿರು ತರಕಾರಿಗಳು : ಹಸಿರು ತರಕಾರಿಗಳು ಆರೋಗ್ಯಕ್ಕೆ ಮಾತ್ರವಲ್ಲ ಇದರಿಂದ ಕೂದಲಿನ ಆರೋಗ್ಯವನ್ನು ಕೂಡ ವೃದ್ಧಿಸಿಕೊಳ್ಳಬಹುದು. 

Share this Story:

Follow Webdunia kannada

ಮುಂದಿನ ಸುದ್ದಿ

ದೇಹದಲ್ಲಿ ರಕ್ತ ಹೆಚ್ಚಾಗಲು ಇದನ್ನು ಸೇವಿಸಿ