ಬೆಂಗಳೂರು : ಕೆಲಸದ ಒತ್ತಡ ಹೆಚ್ಚಾದಾಗ ಸುಸ್ತು ಆಯಾಸವಾಗುತ್ತದೆ. ಈ ಸುಸ್ತು ಆಯಾಸ ಕಡಿಮೆ ಮಾಡಲು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಇದನ್ನು ಸೇವಿಸಿ.
ಪ್ರತಿನಿತ್ಯ ರಾತ್ರಿ ಮಲಗುವ ಮುಂಚೆ ಒಣಗಿದ ಅಂಜೂರವನ್ನು ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಬೆಳಿಗ್ಗೆ ಅದನ್ನು ಸೇವಿಸುವುದರಿಂದ ಸುಸ್ತು ಕಡಿಮೆಯಾಗುತ್ತದೆ.