Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಕ್ಕಳ ಹೈಟ್ ಹೆಚ್ಚಾಗುತ್ತಿಲ್ಲವಾದರೆ ಇದನ್ನು ತಿನ್ನಿಸಿ

ಮಕ್ಕಳ ಹೈಟ್ ಹೆಚ್ಚಾಗುತ್ತಿಲ್ಲವಾದರೆ ಇದನ್ನು ತಿನ್ನಿಸಿ
ಬೆಂಗಳೂರು , ಶುಕ್ರವಾರ, 17 ಏಪ್ರಿಲ್ 2020 (06:54 IST)

ಬೆಂಗಳೂರು : ಮಕ್ಕಳ ಹೈಟ್ ಹೆಚ್ಚಾದಾಗ ಅವರು ಬೆಳೆವಣಿಗೆ ಹೊಂದುತ್ತಿದ್ದಾರೆ ಎಂದು ತಿಳಿಯುತ್ತಾರೆ. ಹೆಣ್ಣುಮಕ್ಕಳು  ಹೈಟ್ 18 ವರ್ಷದವರೆಗೆ ಹಾಗೂ ಗಂಡುಮಕ್ಕಳು  ಹೈಟ್ 21 ವರ್ಷದವರೆಗೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನಿಮ್ಮ ಮಕ್ಕಳ ಹೈಟ್ ಹೆಚ್ಚಾಗುತ್ತಿಲ್ಲವಾದರೆ ಈ ಮನೆಮದ್ದನ್ನು ತಿನ್ನಿಸಿ.

 

250 ಎಂಎಲ್ ಹಾಲಿಗೆ ಬೆಲ್ಲ ಮಿಕ್ಸ್ ಮಾಡಿ ಕುಡಿಯಿರಿ ಪ್ರತಿದಿನ 1 ಬಾರಿ ಕುಡಿಯಿರಿ. ಹಾಗೇ ಪ್ರತಿದಿನ 2 ಚಮಚ ಕುಂಬಳಕಾಯಿ ಬೀಜ ತಿನ್ನಿಸಿ. ಬೇಯಿಸಿದ ಕುಂಬಳಕಾಯಿಗೆ 1 ಚಮಚ ಸಕ್ಕರೆ ಹಾಗೂ 1 ಚಮಚ ಜೇನುತುಪ್ಪ ಮಿಕ್ಸ್ ಮಾಡಿ ತಿನ್ನಿಸಿದರೆ ಮಕ್ಕಳ ಹೈಟ್ ಹೆಚ್ಚಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ನಿಯಂತ್ರಿಸುವ ಕುರಿತು ಕೇಂದ್ರಕ್ಕೆ ಸಲಹೆ ನೀಡಿದ ರಾಹುಲ್ ಗಾಂಧಿ