Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತೆಳ್ಳಗಾಗಲು ಪ್ರತಿದಿನ ಟೊಮೆಟೊವನ್ನು ಈ ರೀತಿಯಾಗಿ ಸೇವಿಸಿ

ತೆಳ್ಳಗಾಗಲು ಪ್ರತಿದಿನ ಟೊಮೆಟೊವನ್ನು ಈ ರೀತಿಯಾಗಿ ಸೇವಿಸಿ
ಬೆಂಗಳೂರು , ಗುರುವಾರ, 18 ಜೂನ್ 2020 (07:36 IST)
Normal 0 false false false EN-US X-NONE X-NONE

ಬೆಂಗಳೂರು : ತೆಳ್ಳಗಾಗಲು ಕೆಲವರು ಉಪವಾಸಗಳನ್ನು ಮಾಡುತ್ತಾರೆ. ಆದರೆ  ಇದರಿಂದ ಕೆಲವು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಅದರ ಬದಲು ಇದನ್ನು ಸೇವಿಸಿದರೆ ಬೇಗನೆ ತೂಕವನ್ನು ಇಳಿಸಿಕೊಳ್ಳಬಹುದು.

 

ಅದೇನೆಂದರೆ ಟೊಮೆಟೊ. ಇದು ಬಹುಬೇಗ ತೂಕ ಇಳಿಸಿಕೊಳ್ಳಲು ಸಹಕಾರಿ.  ಟೊಮೆಟೊವನ್ನು ಆಹಾರ ಪದಾರ್ಥಗಳಲ್ಲಿ ಹೆಚ್ಚು ಸೇರಿಸಿ ತಿನ್ನಿ. ಟೊಮೆಟೊ ಜ್ಯೂಸ್ , ಟೊಮೆಟೊ ಸೂಪ್, ತಯಾರಿಸಿ ಸೇವಿಸಿ. ಇಲ್ಲವಾದರೆ ಬ್ರೆಡ್,ರಸ್ಕ್ ಗಳ ಜೊತೆಗೆ ಟೊಮೆಟೊ ಸೇರಿಸಿ ತಿನ್ನಿ, ಹಸಿ ಟೊಮೆಟೊ ಸಕ್ಕರೆ ಜೊತೆ ಅಥವಾ ಹಾಗೆಯೇ ಸೇವಿಸಿದರೆ ತೂಕ ಇಳಿಕೆಯಾಗುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮನೆಯಲ್ಲಿ ಮಾಡಿ ಗೋಡಂಬಿ ಬರ್ಫಿ