Webdunia - Bharat's app for daily news and videos

Install App

ನೀರನ್ನು ಈ ರೀತಿ ಕುಡಿದರೆ ನಿಮ್ಮ ಜೀವಕ್ಕೆ ಅಪಾಯ

Webdunia
ಸೋಮವಾರ, 13 ಜುಲೈ 2020 (08:48 IST)
Normal 0 false false false EN-US X-NONE X-NONE

ಬೆಂಗಳೂರು : ನೀರು ಕುಡಿದರೆ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ. ಆದರೆ ನೀರು ಕುಡಿಯುವಾಗ ಈ ರೀತಿ ಮಾಡಿದರೆ ನಿಮಗೆ ಆರೋಗ್ಯ ಸಮಸ್ಯೆ ಎದುರಾಗುತ್ತದೆ.

ಕೆಲವರು  ಬಾಯಾರಿಕೆಯಾದಾಗ ಬೇಗಬೇಗನೆ ನೀರನ್ನು ಕುಡಿದುಬಿಡುತ್ತಾರೆ. ಆದರೆ ಈ ರೀತಿ ಮಾಡಿದರೆ ನಿಮ್ಮ ಜೀವಕ್ಕೆ ಅಪಾಯ. ಹೀಗೆ ನೀರು ಕುಡಿದರೆ ನಿಮ್ಮ ಹೃದಯಕ್ಕೆ ಹಾನಿಯಾಗಿ ಅದು ಸ್ಥಗಿತಗೊಳ್ಳಬಹುದು. ಹಾಗೇ ನೀರನ್ನು ನಿಂತುಕೊಂಡು ಕುಡಿಯಬಾರದು. ಇದರಿಂದ ನೀರು ಸರಾಗವಾಗಿ ಹೊಟ್ಟೆಯ ಅಂಗಕ್ಕೆ ಇಳಿದು ಅಲ್ಲಿನ  ಅಂಗಗಳನ್ನು ಹಾನಿ ಮಾಡುತ್ತದೆ. ಹಾಗೇ ನಮ್ಮ ಜೀರ್ಣಾಂಗದ ಮತ್ತು ಮೂತ್ರಪಿಂಡದ ಸಮಸ್ಯೆ ಎದುರಾಗುತ್ತದೆ. ಆದಕಾರಣ ಎಷ್ಟೇ ಬಾಯಾರಿಕೆಯಾದರೂ ಕೂಡ ನಿಂತು ನೀರು ಕುಡಿಯಬಾರದು., ಕುಳಿತುಕೊಂಡು ಸಮಾಧಾನದಿಂದ ನೀರು ಕುಡಿಯಬೇಕು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments