Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡಯಾಬಿಟಿಸ್ ನಿಂದ ದೂರವಿರಲು ಈ ನೀರನ್ನು ಕುಡಿಯಿರಿ

ಡಯಾಬಿಟಿಸ್ ನಿಂದ ದೂರವಿರಲು ಈ ನೀರನ್ನು ಕುಡಿಯಿರಿ
ಬೆಂಗಳೂರು , ಭಾನುವಾರ, 3 ಮಾರ್ಚ್ 2019 (07:35 IST)
ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಹೆಚ್ಚಿನವರು ಡಯಾಬಿಟಿಸ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಈ ಸಮಸ್ಯೆ ಈಗ ವಯಸ್ಸಾದವರಿಗೆ ಮಾತ್ರವಲ್ಲ ಯುವಕರಲ್ಲಿಯೂ ಕಂಡುಬರುತ್ತಿದೆ. ಆದ್ದರಿಂದ ಈ ಸಮಸ್ಯೆಯಿಂದ ದೂರವಿರಲು ಪ್ರತಿದಿನ ಈ ನೀರನ್ನು ಕುಡಿಯಿರಿ. ಈ ನೀರನ್ನು ತಯಾರಿಸುವುದು ಹೇಗೆಂದು ಮೊದಲು ತಿಳಿದು ಕೊಳ್ಳೋಣ.

ಕೃಷ್ಣ ತುಳಸಿ ಎಲೆಗಳನ್ನು ಬಿಸಿಲಿನಲ್ಲಿ ಒಣಗಿಸಿ ಪೌಡರ್ ಮಾಡಿಕೊಂಡು ಅದರಲ್ಲಿ 50 ಗ್ರಾಂ ತೆಗೆದುಕೊಳ್ಳಿ. ಹಾಗೇ ಬೇವಿನ ಎಲೆ ಪುಡಿ 50ಗ್ರಾಂ, ಬಿಲ್ವ ಪತ್ರೆ ಎಲೆ ಪುಡಿ 50ಗ್ರಾಂ ತೆಗೆದಕೊಂಡು ಮೂರನ್ನು ಮಿಕ್ಸ್ ಮಾಡಿ ಒಂದು ಗಾಜಿನ ಬಾಟಲ್ ನಲ್ಲಿ ಹಾಕಿಡಿ.

 

ಈ ಪುಡಿಯನ್ನು ½  ಟೀ ಚಮಚದಷ್ಟು ತೆಗೆದುಕೊಂಡು 200ml ನೀರಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಊಟಕ್ಕಿಂತ 12 ಗಂಟೆ ಮೊದಲು ಕುಡಿಯಿರಿ. ಇದನ್ನು ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ಕುಡಿಯಿರಿ. ಹೀಗೆ ಇದನ್ನು 3 ತಿಂಗಳು ಮಾಡಿದರೆ ಶುಗರ್ ಇರುವವರಿಗೆ ಬೇಗ ಕಂಟ್ರೋಲ್ ಗೆ ಬರುತ್ತದೆ. ಹಾಗೇ ಇದನ್ನ ಕುಡಿಯುವವರಿಗೆ ಶುಗರ್ ಬರಲ್ಲ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

                                                                                                      

 


Share this Story:

Follow Webdunia kannada

ಮುಂದಿನ ಸುದ್ದಿ

ನಿಮ್ಮ ಮಕ್ಕಳಿಗೆ ಅಸ್ತಮಾ ಬರದಂತೆ ತಡೆಗಟ್ಟಲು ಇದನ್ನು ನೀಡಿ