Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಿಮ್ಮ ಇಡೀ ದೇಹ ಬೆಳ್ಳಗಾಗಲು ಈ ಜ್ಯೂಸ್ ಕುಡಿಯಿರಿ

ನಿಮ್ಮ ಇಡೀ ದೇಹ ಬೆಳ್ಳಗಾಗಲು ಈ ಜ್ಯೂಸ್ ಕುಡಿಯಿರಿ
ಬೆಂಗಳೂರು , ಸೋಮವಾರ, 16 ಮಾರ್ಚ್ 2020 (06:39 IST)
ಬೆಂಗಳೂರು : ಎಲ್ಲರಿಗೂ ತಾವು ಬಿಳಿಯಾಗಿ ಸುಂದರವಾಗಿ ಕಾಣಬೇಕು ಎಂಬ ಹಂಬಲವಿರುತ್ತದೆ. ಅಂತವರು ಕಪ್ಪು ದ್ರಾಕ್ಷಿಯನ್ನುಈ ರೀತಿಯಾಗಿ ಬಳಸಿ.


ಕಪ್ಪುದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ನೀರಿನೊಂದಿಗೆ ಸೇರಿಸಿ ಚೆನ್ನಾಗಿ ಕುದಿಸಿ. ದ್ರಾಕ್ಷಿಯ ಸಿಪ್ಪೆ ಹಾಗೂ ತಿರುಳು ಬೇರೆ ಬೇರೆಯಾಗುವ ತನಕ ಕುದಿಸಿ. ಬಳಿಕ ಅದನ್ನು ಒಂದು ಗಾಜಿನ ಬಾಟಲ್ ನಲ್ಲಿ ಸ್ಟೋರ್ ಮಾಡಿ ಇಡಿ. ಪ್ರತಿದಿನ ಇದನ್ನು ದಿನಕ್ಕೆ 1 ಗ್ಲಾಸ್ ನಷ್ಟು ಒಂದು  ಬಾರಿ ಕುಡಿಯಿರಿ. ಹೀಗೆ ಮಾಡಿದರೆ 15 ದಿನಗಳಲ್ಲೇ ನಿಮ್ಮ ಇಡಿ ದೇಹ ಬೆಳ್ಳಗಾಗುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿ ಮಾಡಿದ ಬಳಿಕ ಬುದ್ಧಿ ಕಲಿತ ಹುಡುಗ?